ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಶಿ ಅಡಿಕೆಯ ಬೆಲೆಯು ಸಿದ್ದಾಪುರ ಮತ್ತು ಸಿರಸಿಯಲ್ಲಿ ಮತ್ತೆ ಏರಿಕೆಯಾದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಇಳಿಕೆಯಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರದಂದು ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯು ಸಿದ್ದಾಪುರದಲ್ಲಿ 560 ರೂಪಾಯಿ, ಸಿರಸಿಯಲ್ಲಿ 860 ರೂ. ಏರಿಕೆ ಕಂಡಿದೆ. ಅದೇ ಸಾಗರದಲ್ಲಿ 1,300 ರೂ., ಶಿವಮೊಗ್ಗ ಮಾರುಕಟ್ಟೆಯಲ್ಲಿ 7 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 20111 | 25000 |
ಕುಮುಟ | ಚಿಪ್ಪು | 24289 | 29900 |
ಕುಮುಟ | ಫ್ಯಾಕ್ಟರಿ | 16999 | 19818 |
ಕುಮುಟ | ಹಳೆ ಚಾಲಿ | 47472 | 47472 |
ಕುಮುಟ | ಹೊಸ ಚಾಲಿ | 36900 | 40000 |
ಚನ್ನಗಿರಿ | ರಾಶಿ | 45599 | 48008 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 28300 | 30200 |
ಮಡಿಕೇರಿ | ರಾಶಿ | 43170 | 43170 |
ಶಿವಮೊಗ್ಗ | ಗೊರಬಲು | 16210 | 34310 |
ಶಿವಮೊಗ್ಗ | ಬೆಟ್ಟೆ | 46699 | 50000 |
ಶಿವಮೊಗ್ಗ | ರಾಶಿ | 43169 | 46991 |
ಶಿವಮೊಗ್ಗ | ಸರಕು | 50069 | 74296 |
ಸಿದ್ಧಾಪುರ | ಕೆಂಪುಗೋಟು | 24599 | 30789 |
ಸಿದ್ಧಾಪುರ | ಕೋಕ | 22099 | 31899 |
ಸಿದ್ಧಾಪುರ | ಚಾಲಿ | 43344 | 44099 |
ಸಿದ್ಧಾಪುರ | ತಟ್ಟಿಬೆಟ್ಟೆ | 33609 | 45589 |
ಸಿದ್ಧಾಪುರ | ಬಿಳೆ ಗೋಟು | 23699 | 31199 |
ಸಿದ್ಧಾಪುರ | ರಾಶಿ | 44099 | 47199 |
ಸಿದ್ಧಾಪುರ | ಹೊಸ ಚಾಲಿ | 36529 | 40209 |
ಸಿರಸಿ | ಚಾಲಿ | 35099 | 40591 |
ಸಿರಸಿ | ಬೆಟ್ಟೆ | 34619 | 43999 |
ಸಿರಸಿ | ಬಿಳೆ ಗೋಟು | 19009 | 33724 |
ಸಿರಸಿ | ರಾಶಿ | 25699 | 47899 |
ಸಾಗರ | ಕೆಂಪುಗೋಟು | 34199 | 37299 |
ಸಾಗರ | ಕೋಕ | 25899 | 25899 |
ಸಾಗರ | ಚಾಲಿ | 36599 | 37869 |
ಸಾಗರ | ಬಿಳೆ ಗೋಟು | 24199 | 29199 |
ಸಾಗರ | ರಾಶಿ | 44099 | 46099 |
ಸಾಗರ | ಸಿಪ್ಪೆಗೋಟು | 16899 | 21399 |
ಸುಳ್ಯ | ನ್ಯೂ ವೆರೈಟಿ | 25000 | 45000 |