ಬೊಮ್ಮನಕಟ್ಟೆ ಹಂದಿ ಫಾರ್ಮ್ ನಲ್ಲಿ ಕರೆಂಟ್ ಶಾಕ್, ಒಬ್ಬನ ಸಾವು, ಮತ್ತೊಬ್ಬನಿಗೆ ಗಾಯ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಬೊಮ್ಮನಕಟ್ಟೆಯ ತುಂಗಾ ಮೇಲ್ದಂಡೆ ಯೋಜನೆ ಚಾನಲ್‌ ಬಳಿಯ ಹಂದಿ ಫಾರ್ಮ್ ನಲ್ಲಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ.
ಶರಾವತಿನಗರದ ವಿಜಯ್ (19) ಮೃತಪಟ್ಟಿದ್ದು, ಮಣಿ ಎಂಬಾತ‌ ಗಾಯಗೊಂಡಿದ್ದಾನೆ.

READ | ಮಾರಿಕಾಂಬ ಜಾತ್ರೆ ಮುಗಿಸಿಕೊಂಡು ಬರುವಾಗ ಭೀಕರ ಅಪಘಾತ, ಮೂವರ ಸಾವು, 11 ಜನರಿಗೆ ಗಾಯ

ಮೋಟಾರ್ ಆಫ್‌ ಮಾಡುವಾಗ ಕರೆಂಟ್ ಶಾಕ್
ಸೋಮವಾರ ಬೆಳಗ್ಗೆ ವಿಜಯ್ ಅವರು ಮಣಿ ಎಂಬಾತನೊಂದಿಗೆ ಹಂದಿ ಫಾರ್ಮ್ ಗೆ ತೆರಳಿದ್ದಾರೆ. ನಂತರ, ಮೋಟಾರ್ ಆಫ್ ಮಾಡುವಾಗ ವಿದ್ಯುತ್ ಸ್ಪರ್ಶವಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

error: Content is protected !!