TODAY ARECANUT RATE | 27/04/2022 ರ ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ

 

 

ಸುದ್ದಿ ಕಣಜ | KARNATAKA | ARECANUT PRICE

ಶಿವಮೊಗ್ಗ : ಇಂದಿನ ಅಡಿಕೆ ದರದಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ದರ 100 ರೂಪಾಯಿ ಹೆಚ್ಚಾಗಿದ್ದು, ಸಿದ್ದಾಪುರ ದಲ್ಲಿ 290 ರೂ ಏರಿಕೆ ಕಂಡುಬಂದಿದೆ.

Arecanut FB group join

READ | TODAY ARECANUT RATE | 26/04/2022 ರ ಅಡಿಕೆ ಧಾರಣೆ

 

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕುಮುಟ ಕೋಕ 18509 29999
ಕುಮುಟ ಚಿಪ್ಪು 26699 31019
ಕುಮುಟ ಫ್ಯಾಕ್ಟರಿ 10109 20169
ಕುಮುಟ ಹಳೆ ಚಾಲಿ 46019 49369
ಕುಮುಟ ಹೊಸ ಚಾಲಿ 35699 39719
ತುಮಕೂರು ರಾಶಿ 47500 49000
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 54000
ಯಲ್ಲಾಪೂರ ಕೆಂಪುಗೋಟು 30211 34611
ಯಲ್ಲಾಪೂರ ಕೋಕ 18009 30109
ಯಲ್ಲಾಪೂರ ಚಾಲಿ 37212 40999
ಯಲ್ಲಾಪೂರ ತಟ್ಟಿಬೆಟ್ಟೆ 39399 47399
ಯಲ್ಲಾಪೂರ ಬಿಳೆ ಗೋಟು 27312 32399
ಯಲ್ಲಾಪೂರ ರಾಶಿ 48864 54899
ಶಿವಮೊಗ್ಗ ಗೊರಬಲು 17250 36609
ಶಿವಮೊಗ್ಗ ಬೆಟ್ಟೆ 50009 53589
ಶಿವಮೊಗ್ಗ ರಾಶಿ 43339 48599
ಶಿವಮೊಗ್ಗ ಸರಕು 56510 80205
ಸಿದ್ಧಾಪುರ ಕೆಂಪುಗೋಟು 26911 33999
ಸಿದ್ಧಾಪುರ ಕೋಕ 22299 30912
ಸಿದ್ಧಾಪುರ ತಟ್ಟಿಬೆಟ್ಟೆ 37000 43099
ಸಿದ್ಧಾಪುರ ಬಿಳೆ ಗೋಟು 24399 32699
ಸಿದ್ಧಾಪುರ ರಾಶಿ 44899 48099
ಸಿದ್ಧಾಪುರ ಹಳೆ ಚಾಲಿ 43144 43144
ಸಿದ್ಧಾಪುರ ಹೊಸ ಚಾಲಿ 35309 40099
ಸಿರಸಿ ಚಾಲಿ 23696 40959
ಸಿರಸಿ ಬೆಟ್ಟೆ 22618 47100
ಸಿರಸಿ ಬಿಳೆ ಗೋಟು 21531 33409
ಸಿರಸಿ ರಾಶಿ 35869 49891
ಹೊನ್ನಾಳಿ ರಾಶಿ 48100 48100

error: Content is protected !!