ಡಿ.5ರಂದು ಇಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಮತ್ತು ತುರ್ತು ನಿರ್ವಹಣ ಕಾಮಗಾರಿಯಿಂದಾಗಿ ನಗರ ಉಪ ವಿಭಾಗ 2ರ ವ್ಯಾಪ್ತಿಯಲ್ಲಿನ ಡಿಸೆಂಬರ್ 5ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಿ ಕರೆಂಟ್ ಕಟ್: ಗೋಪಿಶೆಟ್ಟಿಕೊಪ್ಪ, ಇಲಿಯಾಜ್ ನಗರ 1 ಮತ್ತು 2ನೇ ತಿರುವು, ಚಾಲುಕ್ಯ ನಗರ, ಕೆಎಚ್.ಬಿ ಕಾಲೊನಿ, ಸಿದ್ದೇಶ್ವರ ಸರ್ಕಲ್, ಮೇಲಿನ ತುಂಗಾನಗರ, ಮಲ್ಲಿಕಾರ್ಜುನ ಬಡಾವಣೆ, ಸೋಮಣ್ಣ ಫ್ಯಾಕ್ಟರಿ, ವೈಷ್ಣವಿ ಲೇಔಟ್, 80ಅಡಿ ರಸ್ತೆ, 100ಅಡಿ ರಸ್ತೆ, ಮಂಜುನಾಥ ಬಡಾವಣೆ, ಖಾಜಿ ನಗರ, ಟಿಪ್ಪುನಗರ, ಕಾಮತ್ ಲೇಔಟ್, ಹಳೆಯ ಗೋಪಿಶೆಟ್ಟಿಕೊಪ್ಪ, ಮಂಡಕ್ಕಿ ಭಟ್ಟಿ, ಎಫ್-6 ಕಲ್ಲೂರು ಮಂಡ್ಲಿ ಫೀಡರ್, ಎಫ್-5 ಗಾಜನೂರು ರೂರಲ್, ಗ್ರಾಮಾಂತರ ಪ್ರದೇಶ.

error: Content is protected !!