ಮಗಳ ಮನೆಗೆ ತೆರಳಿದಾಗ ಭದ್ರಾವತಿಯಲ್ಲಿ ಮನೆಗೆ ಕನ್ನ

Bhadravati taluk

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಬಿ.ಆರ್.ಪಿ.ಯ ಮನೆಯೊಂದರಲ್ಲಿ ಇತ್ತೀಚೆಗೆ ಅಂದಾಜು ₹1.32 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ.
ಸುಲೋಚನಮ್ಮ ಅವರು ಸೋಮವಾರ ಮಧ್ಯಾಹ್ನ ಶಿವಮೊಗ್ಗದಲ್ಲಿರುವ ಪುತ್ರಿಯ ಮನೆಗೆ ತೆರಳಿದ್ದು, ಸಂಜೆ ಮನೆಗೆ ಆಗಮಿಸಿದ್ದು ನೋಡಿದಾಗ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವುದು ಗಮನಕ್ಕೆ‌ ಬಂದಿದೆ.

READ | ಚಿಕಿತ್ಸೆಗಾಗಿ ತಾಯಿಯನ್ನು ಕಂಬಳಿಯಲ್ಲೇ ಹೊತ್ತು ಸಾಗಿದ ಮಕ್ಕಳು!

ಏನೇನು ಕಳ್ಳತನ?
₹25,000 ನಗದು, 28 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಲೋಟ, 19 ಬೆಳ್ಳಿ‌ ನಾಣ್ಯಗಳನ್ನು ಕಳ್ಳತನ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!