ಬುದ್ಧಿಮಾಂಧ್ಯ ಮಕ್ಕಳ ಆಶ್ರಮದಲ್ಲಿ ರಾಹುಲ್ ಗಾಂಧಿ ಜನ್ಮದಿನಾಚರಣೆ

HS Sundresh 1

 

 

ಸುದ್ದಿ ಕಣಜ.ಕಾಂ | CITY |  RAHUL GANDHI
ಶಿವಮೊಗ್ಗ: ನಗರದ ಬುದ್ಧಿಮಾಂಧ್ಯ ಮಕ್ಕಳ ಆಶ್ರಮದಲ್ಲಿ ಭಾನುವಾರ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಮಕ್ಕಳಿಗೆ ಸಿಹಿ ಹಂಚಿ, ಭೋಜನ ವ್ಯವಸ್ಥೆ ಮಾಡುವ ಮುಖಾಂತರ ಜನ್ಮದಿನವನ್ನು ಆಚರಿಸಿದರು.

READ | 27 ವರ್ಷಗಳ ಬಳಿಕ ಓಟ ನಿಲ್ಲಿಸಿದ ಇಂಟರ್‍ನೆಟ್ ಎಕ್ಸ್‍ಪ್ಲೋರರ್!

ಪಕ್ಷದ ಮುಖಂಡರಾದ ಸೌಗಂಧಿಕಾ ರಘುನಾಥ್, ರಾಮೇಗೌಡರು, ದಿನೇಶ್ ಪಟೇಲ್, ಗಿರೀಶ್ ರಾವ್, ಸತೀಶ್, ಸಂಜಯ್, ಅರುಣ್, ಆದಿತ, ರಾಜಶೇಖರ್, ಶಶಿಕುಮಾರ್, ಮಿಳಗಟ್ಟ ರಾಜಶೇಖರ್, ಗಂಗಾಧರ್, ಅನು, ಜಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!