ಸಾಗರದಲ್ಲಿ ಅಧಿಕ ಮಳೆ ದಾಖಲು, ಇನ್ನುಳಿದ ತಾಲೂಕುಗಳಲ್ಲಿ ಎಷ್ಟಾಗಿದೆ ವರ್ಷಧಾರೆ?

Rain

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜುಲೈ 1ರಿಂದ 9ರ ವರೆಗೆ ಜಿಲ್ಲೆಯಲ್ಲಿ ಒಟ್ಟು ಸರಾಸರಿ 291.57 ಎಂಎಂ ಮಳೆಯಾಗಿದೆ. ಸಾಗರದಲ್ಲಿ ಅತ್ಯಧಿಕ 584.12 ಎಂಎಂ ಮಳೆ ದಾಖಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ (ಎಂಎಂಗಳಲ್ಲಿ)?
ಶಿವಮೊಗ್ಗದಲ್ಲಿ 143.90, ಭದ್ರಾವತಿ 96.90, ತೀರ್ಥಹಳ್ಳಿ 423.90, ಸಾಗರ 584.12, ಶಿಕಾರಿಪುರ 123.90, ಸೊರಬ 123.40, ಹೊಸನಗರ 433.90 ಮಳೆಯಾಗಿದೆ.

READ | ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತ 

ಜಲಾಶಯಗಳಲ್ಲಿ ನೀರಿನ ಮಟ್ಟ (ಅಡಿಗಳಲ್ಲಿ)
ಜಲಾಶಯ ಗರಿಷ್ಠ ಹಾಲಿ ಒಳಹರಿವು ಹೊರಹರಿವು
ಲಿಂಗನಮಕ್ಕಿ 1819 1775.35 47,968 2139.16
ಭದ್ರಾ 186 168.8 28,016 146
ತುಂಗಾ 588.24 587.72 58,770 51,386

Leave a Reply

Your email address will not be published. Required fields are marked *

error: Content is protected !!