Gold Silver Rate | 51 ಸಾವಿರ ಗಡಿ ದಾಟಿದ ಚಿನ್ನದ ಬೆಲೆ

GOLD RATE NEW

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆಯು ನಿರಂತರ ಏರಿಕೆ ಕಾಣುತ್ತಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 51,210 ರೂಪಾಯಿ ಹಾಗೂ 22 ಕ್ಯಾರೆಟ್ ಗೆ 46,950 ರೂ. ಇದೆ.
ಭಾಣುವಾರ 10 ಗ್ರಾಂ(24 ಕ್ಯಾರೆಟ್)ಗೆ 540 ರೂಪಾಯಿ ಏರಿಕೆಯಾಗಿದೆ. ಜುಲೈ 18ರಿಂದ ಈಚೆಗೆ (ಜು.21 ಹೊರತುಪಡಿಸಿ) ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಚಿನ್ನದ ಬೆಲೆ (ಪ್ರತಿ ಗ್ರಾಂ 10)
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಜುಲೈ 15 46580 50820
ಜುಲೈ 16 46300 50510
ಜುಲೈ 17 46290 50500
ಜುಲೈ 18 46290 50500
ಜುಲೈ 19 46350 50570
ಜುಲೈ 20 46450 50670
ಜುಲೈ 21 46070 50250
ಜುಲೈ 22 46450 50670
ಜುಲೈ 23 46950 51210

READ | RRB, SSC, POLICE ಹುದ್ದೆ ನೇಮಕಾತಿಗೆ ಶಿವಮೊಗ್ಗದಲ್ಲಿ ಟ್ರೈನಿಂಗ್

ಬೆಳ್ಳಿಯ ಬೆಲೆ (ಪ್ರತಿ ಕೆಜಿಗೆ)
ದಿನಾಂಕ ಬೆಲೆ
ಜುಲೈ 15 60400
ಜುಲೈ 16 60700
ಜುಲೈ 17 60700
ಜುಲೈ 18 61700
ಜುಲೈ 19 60700
ಜುಲೈ 20 61000
ಜುಲೈ 21 61000
ಜುಲೈ 22 61600
ಜುಲೈ 23 61200
ಜುಲೈ 24 61600

https://suddikanaja.com/2022/03/10/gold-and-silver-price-decline/

Leave a Reply

Your email address will not be published. Required fields are marked *

error: Content is protected !!