Accident | ಮಂಡಗಳಲೆ ಕ್ರಾಸ್’ನಲ್ಲಿ KSRTC ಬಸ್- ಬೈಕ್ ಡಿಕ್ಕಿ, ಮೀನು ವ್ಯಾಪಾರಿ ಸಾವು

Accident

 

 

HIGHLIGHTS

  • ಮಂಡಗಳಲೆ‌ ಕ್ರಾಸಿನಲ್ಲಿ‌ KSRTC- ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಒಬ್ಬ ಸಾವು
  • ಹೆಚ್ಚುವರಿ‌ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದುಕೊಂಡು ಬರುವಾಗ ಗಾಯಾಳು ಸಾವು

ಸುದ್ದಿ ಕಣಜ.ಕಾಂ | TALUK | 18 SEP 2022
ಸಾಗರ: ತಾಲೂಕಿನ ಮಂಡಗಳಲೆ‌ ಕ್ರಾಸಿನಲ್ಲಿ‌ ಕೆಎಸ್.ಆರ್.ಟಿಸಿ‌ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಶನಿವಾರ ಮುಖಾಮುಖಿ ಡಿಕ್ಕಿ‌ ಸಂಭವಿಸಿದ್ದು, ಮೀನು ವ್ಯಾಪಾರಿಯೊಬ್ಬರು ಮೃತಪಟ್ಟಿದ್ದಾರೆ.
ಮಂಡಗಳಲೆ ಮೀನು‌ ವ್ಯಾಪಾರಿ ಲೋಕೇಶ್ (35) ಎಂಬುವವರು ಮೃತಪಟ್ಟಿದ್ದಾರೆ.

READ | ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಲೋಕೇಶ್ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ‌ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!