ಹರಿಗೆಯಲ್ಲಿ ನಡೀತು ಹಾಡಹಗಲೆ ಮರ್ಡರ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹರಿಗೆಯಲ್ಲಿ ಹಾಡಹಗಲೆ ಯುವಕನೊಬ್ಬನ ಕೊಲೆ ನಡೆದಿದೆ. ಆದರೆ, ಇದುವರೆಗೆ ಕೊಲೆಯ ಹಿಂದಿನ ಕಾರಣ ಪತ್ತೆಯಾಗಿಲ್ಲ.

ವಿಡಿಯೋ ರಿಪೋರ್ಟ್: ಹೇಗಿತ್ತು ಬಸ್ ಪುನರಾರಂಭದ ಮೊದಲ ದಿನ? ಇಲ್ಲಿಯವರೆಗೆ ಯಾವ ಮಾರ್ಗಕ್ಕೆ ಎಷ್ಟು, ಬಸ್‍ಗಳ ಸಂಚಾರ

ವಿದ್ಯಾನಗರದ ಕಾರ್ತಿಕ್ (26) ಎಂಬುವವನನ್ನು ಹರಿಗೆಯ ಕೆಇಬಿ ಕ್ವಾರ್ಟರ್ಸ್‍ನಲ್ಲಿ ಕೊಲೆ ಮಾಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಸಂಜೀವ್ ಕುಮಾರ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!