Train hit | ರೈಲಿಗೆ ಸಿಲುಕಿ ಅರಸಾಳುವಿನಲ್ಲಿ ವ್ಯಕ್ತಿ ಸಾವು

Arasalu Railway station

 

 

ಸುದ್ದಿ ಕಣಜ.ಕಾಂ | TALUK | 30 OCT 2022
ಹೊಸನಗರ(Hosanagar): ತಾಲೂಕಿನ ಅರಸಾಳುನಲ್ಲಿ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಸಾಗರದ ತ್ಯಾಗರ್ತಿ ಮೂಲದ ಸಂತೋಷ್(22) ಎಂದು ಗುರುತಿಸಲಾಗಿದೆ. ರಬ್ಬರ್ ಟ್ಯಾಪಿಂಗ್ ಗೋಸ್ಕರ ಈತ ಎರಡು ದಿನಗಳಿಗೊಮ್ಮೆ ಇಲ್ಲಿಗೆ ಬರುತ್ತಿದ್ದ ಈತ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ.

https://suddikanaja.com/2022/10/29/chain-accident-near-choradi/

Leave a Reply

Your email address will not be published. Required fields are marked *

error: Content is protected !!