TOP 06 NEWS | ಶಿವಮೊಗ್ಗದ ಇಂದಿನ ಟಾಪ್ 06 ಸುದ್ದಿಗಳು, ಜಿಲ್ಲೆಯ ವಿವಿಧ ಬೆಳವಣಿಗೆಗಳ ಮಾಹಿತಿ ಇಲ್ಲಿದೆ

one click many news 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ನೆಟ್ವರ್ಕ್ ಸಮಸ್ಯೆಯನ್ನು ನೀಗಿಸಲು ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಟವರ್’ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡುವುದಲ್ಲದೇ ಗ್ರಾಮ ಪಂಚಾಯಿತಿಗಳಲ್ಲೂ ಇಂಟರ್ನೆಟ್ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇವೆಲ್ಲವುಗಳನ್ನು ಸಂಸದ ಬಿ.ವೈ.ರಾಘವೇಂದ್ರ ವಿವರಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಅಧಿಕಾರಿಯೊಬ್ಬರಿಗೆ ಸಸ್ಪೆಂಡ್ ಮಾಡಲಾಗಿದೆ. ಪತಿಯೇ ಪತ್ನಿಯ ಕೊಲೆಗೈದಿದ್ದಾನೆ. ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.‌ ಇವೆಲ್ಲ ಇಂದಿನ‌ ಪ್ರಮುಖ ಸುದ್ದಿಗಳು. ಪೂರ್ಣ ವರದಿಗಳಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

NEWS 1 | ಕರ್ತವ್ಯಲೋಪ ಎಸಗಿದ ಕಿರಿಯ ಎಂಜಿನಿಯರ್ ಅಮಾನತು

NEWS 2 | ಭದ್ರಾವತಿ ಬೈಪಾಸ್’ನಲ್ಲಿ ಭೀಕರ ಅಪಘಾತ, ಪತಿಯ ನೋಡಲು ಹೋಗುತ್ತಿದ್ದ ಪತ್ನಿ ಅಪಘಾತದಲ್ಲಿ ಸಾವು

NEWS 3 | ಮೊಟ್ಟೆ ಟ್ರೇಗಾಗಿ ನಡೀತು ಜಗಳ, ಮುಖ್ಯಶಿಕ್ಷಕನ ಮೇಲೆ ಹಲ್ಲೆ

NEWS 4 | ಪತ್ನಿಯ ಕೊಲೆಗೈದು ಪರಾರಿಯಾದ ಪತಿ

NEWS 5 | ಮದುವೆಯಾದ ಐದು ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾದ ಮಹಿಳೆ

NEWS 6 | ಶಿವಮೊಗ್ಗದ ಕುಗ್ರಾಮಗಳಿಗೂ ಸಿಗಲಿದೆ 4ಜಿ ನೆಟ್ವರ್ಕ್, ಕೇಂದ್ರದಿಂದ 54 ಟವರ್ ಗಳಿಗೆ ಗ್ರೀನ್ ಸಿಗ್ನಲ್

https://suddikanaja.com/2022/11/05/today-top-10-news-in-shivamogga/

error: Content is protected !!