Power Cut | ಡಿ.18ರಂದು ಅರ್ಧ ಶಿವಮೊಗ್ಗದಲ್ಲಿ‌ ಕರೆಂಟ್ ಇರಲ್ಲ, ಕಾರಣವೇನು?

IMG 20220521 162055 149

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಲ್ಕೊಳ (Alkola) ವಿದ್ಯುತ್ ವಿತರಣೆ ಕೇಂದ್ರದಲ್ಲಿ‌ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಈ ಕೆಳಕಂಡ ಪ್ರದೇಶಗಳಲ್ಲಿ ಡಿಸೆಂಬರ್ 18ರಂದು ಬೆಳಗ್ಗೆ 10 ಸಂಜೆ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ (MESCOM) ಪ್ರಕಟಣೆ‌ ತಿಳಿಸಿದೆ.

READ | ಸಂಸತ್ ಅಧಿವೇಶನದ ಶೂನ್ಯವೇಳೆಯಲ್ಲಿ ಅಡಿಕೆಯ ಬಗ್ಗೆ ಗಂಭೀರ ಚರ್ಚೆ, ಸಂಸದ ರಾಘವೇಂದ್ರ ಪ್ರಸ್ತಾಪಿಸಿದ ಟಾಪ್ 4 ವಿಚಾರಗಳಿವು

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಆಲ್ಕೊಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸರ್ಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಆಶೋಕ ನಗರ, ಕೆ.ಎಚ್.ಬಿ, ಅಲ್ ಹಕೀಮ್ ಲೇಔಟ್, ವಿಜಯನಗರ, ಜೆ.ಪಿ. ನಗರ, ಜಿ.ಜಿ.ಬಡಾವಣೆ, ಎಸ್‌.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ, ದಂತ ವೈದ್ಯಕೀಯ ಕಾಲೇಜು, ಮಲ್ಲಿಗೇನಹಳ್ಳಿ, ದೇವಕಾತಿಕೊಪ್ಪ, ಶ್ರೀರಾಮ್‌ ಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಗುಡ್ಡದಾರಿ ಕೊಪ್ಪ, ಕಿಮ್ಮನೆ ಗಾಲ್ ಕ್ಲಬ್, ಭೂಮಿಕಾ ಇಂಡಸ್ಟ್ರಿ, ಪೆಸೆಟ್ ಕಾಲೇಜ್, ಕೋಟೆ ಗಂಗೂರು, ಗೆಜ್ಜೇನಹಳ್ಳಿ, ಬಸವ ಗಂಗೂರು, ಸೋಮಿನಕೊಪ್ಪ, ಆದರ್ಶನಗರ, ಸಹ್ಯಾದ್ರಿ ನಗರ, ಜೆ.ಎಚ್, ಪಟೇಲ್ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಇಂದಿರಾಗಾಂಧಿ ಲೇಔಟ್, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ, ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿ ರಸ್ತೆ, ಜೈಲ್ ಸರ್ಕಲ್, ಆಟೋ ಕಾಂಪ್ಲೆಕ್ಸ್, ದೈವಜ್ಞ ವೃತ್ತ, ಶರಾವತಿನಗರ, ಪೊಲೀಸ್ ಚೌಕಿ, ಮೇದಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್, ಹೊಸಮನೆ ಬಡಾವಣೆ, ಕನಕ ನಗರ, ದೇವರಾಜ್ ಅರಸ್ ಬಡಾವಣೆ, ಪಿ ಆ್ಯಂಡ್ ಟಿ ಕಾಲೋನಿ, ಸೂರ್ಯ ಲೇಔಟ್ಸ್ ಅರವಿಂದ ನಗರ, ಇಂಡಸ್ಟ್ರಿಯಲ್ ಏರಿಯಾ, ಎಪಿಎಂಸಿ ವೀರಣ್ಣ ಲೇಔಟ್, ಕಾಶಿಪುರ, ಜಯದೇವ ಬಡಾವಣೆ, ಮೆಗ್ಗಾನ್ ಆಸ್ಪತ್ರೆ, ಕುವೆಂಪು ರಸ್ತೆ, ನರ್ಸ್ ವಸತಿ ಗೃಹ, ಆಲ್ಗೊಳ ವೃತ್ತ, ಸಹ್ಯಾದಿನಗರ, ಸಹಕಾರಿ ನಗರ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

https://suddikanaja.com/2022/12/15/kunti-gave-birth-to-cough-at-sakrebailu-elephant-camp/

error: Content is protected !!