Public Nuisance | ಶಿವಮೊಗ್ಗದ ವಿವಿಧೆಡೆ 18 ಜನರನ್ನು ವಶಕ್ಕೆ ಪಡೆದ ಪೊಲೀಸ್

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾನಗರ (tunga nagar) ಪೊಲೀಸರು Area Domination ವಿಶೇಷ ಗಸ್ತು ವೇಳೆ 18 ಜನ‌ ಅನುಮಾನಾಸ್ಪದ ವ್ಯಕ್ತಿಗಳನ್ನು‌‌ ವಶಕ್ಕೆ ಪಡೆದಿದ್ದಾರೆ.
ತುಂಗಾನಗರ ಪಿಎಸ್.ಐ ಕುಮಾರ್ ಕುರುಗುಂದ, ದೂದ್ಯಾನಾಯ್ಕ ಮತ್ತು ಠಾಣೆ ಸಿಬ್ಬಂದಿ ತಂಡವು ದಿಢೀರ್ ಕಾರ್ಯಾಚರಣೆ ನಡೆಸಿದೆ.

READ | ಜಗದೀಶ್ ಶೆಟ್ಟರ್’ಗೆ ಬಹಿರಂಗ ಪತ್ರ ಬರೆದ ಈಶ್ವರಪ್ಪ, ಕೇಳಿದ 5 ಪ್ರಮುಖ ಪ್ರಶ್ನೆಗಳಿವು

ಎಲ್ಲೆಲ್ಲಿ ಖಾಕಿ ಕಾರ್ಯಾಚರಣೆ?
ನಗರದ ಗೋಪಾಳ, ಅನುಪಿನಕಟ್ಟೆ, ರಿಂಗ್ ರೋಡ್, ಗಾಡಿಕೊಪ್ಪ, ಟಿಪ್ಪುನಗರ ಮತ್ತು ಮೇಲಿನ ತುಂಗಾನಗರಗಳ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಷೇಶ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ 18 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿ Public Nuisance ಮಾಡಿದ ವ್ಯಕ್ತಿಗಳ ವಿರುದ್ದ 13 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.

Nomination | 15 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ, ಸೊರಬದಲ್ಲಿ ಬ್ರದರ್ಸ್ ಹವಾ, ಕಾಗೋಡು ಕಾಲಿಗೆ ಬಿದ್ದ ಬೇಳೂರು, ಉಳಿದೆಡೆ ಹೇಗಿತ್ತು?

error: Content is protected !!