PSI Transfer | ಶಿವಮೊಗ್ಗದ ವಿವಿಧ ಠಾಣೆಗಳ ಪಿಎಸ್ಐಗಳ ವರ್ಗಾವಣೆ, ಯಾರಿಗೆ ಯಾವ ಠಾಣೆ? ಇಲ್ಲಿದೆ‌ ಪಟ್ಟಿ

police

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಪೂರ್ವ ವಲಯದ ವಿವಿಧ‌ ಠಾಣೆಗಳ ಪೊಲೀಸ್ ಇನ್’ಸ್ಪೆಕ್ಟರ್(PSI)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. 50 ಪಿಎಸ್ಐಗಳ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಶಿವಮೊಗ್ಗದವರೂ ಸಾಕಷ್ಟು ಜನರಿದ್ದಾರೆ. ಈ‌ ಹಿಂದೆ ಭಾರೀ‌ ಸಂಖ್ಯೆಯಲ್ಲಿ‌ ಸಿಪಿಐಗಳ ವರ್ಗಾವಣೆ (CPI Transfer) ಮಾಡಲಾಗಿತ್ತು.

READ | ಶಿವಮೊಗ್ಗದ ಪೊಲೀಸ್ ಠಾಣೆಗಳ‌ಲ್ಲಿ ಸಿಪಿಐಗಳ‌ ವರ್ಗಾವಣೆ, ಯಾವ ಠಾಣೆಗೆ ಯಾರು ಬಂದಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ

ವರ್ಗಾವಣೆ ಪಟ್ಟಿ, ಯಾರಿಗೆ ಯಾವ ಠಾಣೆ?

  • ನಿಂಗಪ್ಪ ಕರಕಣ್ಣನವರ್– ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದಿಂದ ಹಾವೇರಿ ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
  • ಸಿ.ಆರ್.ಕೊಪ್ಪದ್– ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಿಂದ ಆಗುಂಬೆ ಠಾಣೆಗೆ ವರ್ಗ.
  • ಶಾಂತಲಾ– ಭದ್ರಾವತಿಯ ಹೊಸಮನೆ ಠಾಣೆಯಿಂದ ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಗೆ ವರ್ಗ
  • ಇ.ಕವಿತಾ– ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಿಂದ ಪೇಪರ್ ಟೌನ್ ಠಾಣೆಗೆ
  • ಎಸ್.ಪಿ.ಪ್ರವೀಣ್– ನ್ಯಾಮತಿಯ ತನಿಖೆ ವಿಭಾಗದಿಂದ ರಿಪ್ಪನ್ ಪೇಟೆ ಠಾಣೆಗೆ
  • ಶರಣಪ್ಪ ಹಂದರಗಲ್– ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆಯಿಂದ ಅದೇ ಠಾಣೆಯಲ್ಲಿ‌ ಮುಂದುವರಿಸಲಾಗಿದೆ.
  • ಸುರೇಶ್– ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹೊಳೆಹೊನ್ನೂರು ಠಾಣೆಗೆ ವರ್ಗಾವಣೆ
  • ಶಿವಾನಂದ ಕೋಳಿ– ರಿಪ್ಪನ್ ಪೇಟೆಯಿಂದ ಹೊಸನಗರ ಪೊಲೀಸ್ ಠಾಣೆಗೆ ವರ್ಗಾವಣೆ.
  • ನವೀನ್ ಮಠಪತಿ- ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಮುಂದುವರಿಕೆ
  • ಕೆ.ಯುವರಾಜ್– ಮಲೇಬೆನ್ನೂರು ಪೊಲೀಸ್ ಠಾಣೆಯಿಂದ ಆನಂದಪುರ ಪೊಲೀಸ್ ಠಾಣೆಗೆ ವರ್ಗ
  • ತಿರುಮಲೇಶ್– ಕಾರ್ಗಲ್ ಪೊಲೀಸ್ ಠಾಣೆಯಿಂದ ತುಂಗಾನಗರ ಠಾಣೆಗೆ ವರ್ಗಾವಣೆ.
  • ಬಿ.ಎನ್.ಮಂಜುನಾಥ್– ಹಾವೇರಿ ಸಂಚಾರಿ ಪೊಲೀಸ್ ಠಾಣೆಯಿಂದ ವಿನೋಬನಗರ ಠಾಣೆ
  • ಎನ್.ಎಸ್.ಭಾರತಿ– ಭದ್ರಾವತಿ ತಾಲೂಕು ಪೇಪರ್ ಟೌನ್’ನಿಂದ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗ.
  • ಶಿವಕುಮಾರ್– ಆಗುಂಬೆಯಿಂದ ದೊಡ್ಡಪೇಟೆ ಪೊಲೀಸ್ ಠಾಣೆಗೆ ವರ್ಗ.
  • ಕೆ.ಎಚ್.ಜಯಪ್ಪ- ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಮಹಿಳಾ ಠಾಣೆಗೆ ವರ್ಗ.
  • ಶಿಲ್ಪಾ ನಾಯಿನೇಗಿಲಿ– ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗ.
  • ರಂಗನಾಥ್ ಅಂತರಗಟ್ಟಿ– ಭದ್ರಾವತಿಯ ನ್ಯೂಟೌನ್ ಠಾಣೆಯಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ.
  • ನೀಲಪ್ಪ ನರಲಾರ್- ಹೊಸನಗರ ಠಾಣೆಯಿಂದ ಹಿರೇಕೆರೂರು ಪೊಲೀಸ್ ಠಾಣೆಗೆ ವರ್ಗ.
  • ರೂಪಾ ತೆಂಬದ್- ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಿಂದ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Police raid | ರಾಗಿಗುಡ್ಡ, ಚನ್ನಮುಂಬಾಪುರ ಭಾಗದಲ್ಲಿ ಪೊಲೀಸರ ದಿಢೀರ್ ದಾಳಿ, 11 ಪ್ರಕರಣಗಳು ದಾಖಲು

error: Content is protected !!