Today Gold Price | ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದು ಎಷ್ಟಿದೆ ರೇಟ್?

GOLD RATE NEW

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಳೆದ ಒಂದು ವಾರದಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದೆ. ಸೋಮವಾರದಂದು ಪ್ರತಿ 10 ಗ್ರಾಂ.ಗೆ 22 ಕ್ಯಾರಟ್ ಚಿನ್ನಕ್ಕೆ 54,350 ರೂ. ಹಾಗೂ 24 ಕ್ಯಾ.ಗೆ 59,280 ರೂ. ಇದೆ. ಇಂದು ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 100 ರೂ. ಏರಿಕೆಯಾಗಿದೆ.
ಜೂ.16ರಿಂದ 20ರ ವರೆಗೆ ಬಂಗಾರದ ಬೆಲೆಯು 60 ಸಾವಿರದ ಮೇಲಿತ್ತು. ಜೂ.21ರಿಂದ ಈಚೆಗೆ ಬೆಲೆಯು ಇಳಿಕೆಯಾಗುತ್ತಿತ್ತು. ಈಗ ಮತ್ತೆ ಏರಿಕೆಯಾಗಿದೆ.

READ | ಹಿಂದೂ ಯುವಕರ ಮೇಲಿನ ಹಲ್ಲೆ ಪ್ರಕರಣ, ಇದುವರೆಗಿನ ಬೆಳವಣಿಗೆಗಳೇನು?

ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ಜೂ.26 54,350 59,280
ಜೂ.25 54,250 59,180
ಜೂ.24 54,250 59,180
ಜೂ.23 54,100 59,020
ಜೂ.22 54,500 59,450
ಜೂ.21 54,700 59,670
ಜೂ.20 55,000 60,000
ಜೂ.19 55,120 60,110
ಜೂ.18 55,150 60,160
ಜೂ.17 55,150 60,160
ಜೂ.16 55,150 60,160

Today Gold Rate | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ, ಇಂದು ಎಷ್ಟಿದೆ ಬೆಲೆ?

error: Content is protected !!