ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪೆಟ್ರೋಲ್ ಬೆಲೆ(Petrol Price)ಯಲ್ಲಿ ಸೋಮವಾರ ಪೈಸೆ ಲೆಕ್ಕದಲ್ಲಿ ಇಳಿಕೆಯಾಗಿದೆ. ಭಾನುವಾರದಂದು 0.67 ಪೈಸೆ ಏರಿಕೆಯಾಗಿತ್ತು. ಆದರೆ, ಇಂದು 0.58 ಇಳಿಕೆಯಾಗಿದೆ.
ಕಳೆದ ಒಂದು ತಿಂಗಳಿಂದ ಏರಿಳಿತ ಕಾಣುತ್ತಲೇ ಇರುವ ಬೆಲೆಯು ತಟಸ್ಥವಾಗಿಲ್ಲ. ಇಂದು ಪ್ರತಿ ಲೀಟರ್ ಪೆಟ್ರೋಲಿಗೆ 103.27 ರೂ. ಇದೆ. 2022ರ ಮೇ 19ರಂದು ಅತಿಹೆಚ್ಚು 112.9 ರೂ. ನಿಗದಿಯಾಗಿತ್ತು. ಅದಾದ ನಿರಂತರ ಇಳಿಕೆಯಾಗಿರುವ ದರವು ಈಗಲೂ 105ರ ಗಡಿ ದಾಟಿಲ್ಲ. ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು 103.28 ರೂ. ಹಾಗೂ ಅತಿ ಕಡಿಮೆ 102.59 ರೂ. ಬೆಲೆ ನಿಗದಿಯಾಗಿದೆ. ಒಟ್ಟಾರೆಯಾಗಿ ದರದಲ್ಲಿ ಇಳಿಕೆಯಾಗುತ್ತಿದ್ದರೂ ಗ್ರಾಹಕರಿಗೆ ಖುಷಿ ಮೂಡಿಸುವಷ್ಟು ದರ ಇಳಿಕೆ ಏನೂ ಆಗಿಲ್ಲ. ಕಳೆದ 10 ದಿನಗಳ ಪೆಟ್ರೋಲ್ ದರ ಕೆಳಗಿನಂತಿದೆ.
ರಾಜ್ಯದಲ್ಲಿ ಕಳೆದ 10 ದಿನಗಳ ಪೆಟ್ರೋಲ್ ಬೆಲೆ | |
ದಿನಾಂಕ | ಪೆಟ್ರೋಲ್ ಬೆಲೆ (ಲೀ.) |
ಜೂ.26 | 103.27 |
ಜೂ. 25 | 102.59 |
ಜೂ.24 | 103.26 |
ಜೂ.23 | 103.28 |
ಜೂ.19 | 102.62 |
ಜೂ.18 | 103.26 |
ಜೂ.17 | 103.26 |
ಜೂ.16 | 102.59 |
ಜೂ.15 | 102.69 |
ಜೂ.14 | 102.59 |
ಜೂ.13 | 102.62 |
ಜೂ.12 | 102.59 |