Sharada puryanaik | ಶಾರದಾ ಪೂರ‌್ಯಾನಾಯ್ಕ್’ಗೆ ಜೆಡಿಎಸ್ ನಿಂದ ಪ್ರಮುಖ ಜವಾಬ್ದಾರಿ, ಏನದು?

Sharada Puryanaik

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಗ್ರಾಮಾಂತರದಿಂದ ಆಯ್ಕೆಯಾದ ಏಕೈಕ ಜೆಡಿಎಸ್ ಶಾಸಕಿ‌ ಶಾರದಾ ಪೂರ‌್ಯಾನಾಯ್ಕ್ ಅವರಿಗೆ ಜೆಡಿಎಸ್ ಪಕ್ಷ ಪ್ರಮುಖ ಜವಾಬ್ದಾರಿಯನ್ನು ನೀಡಿದೆ.
ಚುನಾವಣೆ ಸಂದರ್ಭದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾರದಾ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ, ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕ್ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ಸಭಾನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

Shimoga Rain | ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್, ಭಾರೀ ಮಳೆ ಮುನ್ಸೂಚನೆ, ಎಲ್ಲಿ ಎಷ್ಟಾಗಿದೆ ಮಳೆ, ಜಲಾಶಯದಲ್ಲಿ ನೀರಿನ ಮಟ್ಟವೆಷ್ಟಿದೆ?

error: Content is protected !!