Shimoga Rain | ಸಂಪೂರ್ಣ ತಗ್ಗಿದ ಮಳೆ ಪ್ರಮಾಣ, ಯಾವ ತಾಲೂಕಿನಲ್ಲಿ‌ ಎಷ್ಟಾಗಿದೆ‌ ಮಳೆ, ಜಲಾಶಯಗಳಲ್ಲೂ ಒಳಹರಿವು ಇಳಿಕೆ

Gajanur Dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 60.40 ಎಂಎಂ ಮಳೆಯಾಗಿದ್ದು, ಸರಾಸರಿ 8.63 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಎಂಎಂ ಇದ್ದು, ಇದುವರೆಗೆ ಸರಾಸರಿ 188.54 ಎಂಎಂ ಮಳೆ ದಾಖಲಾಗಿದೆ.

READ | ಇಂಜಿನಿಯರಿಂಗ್ ಸೇರಬಯಸುವವರಿಗೆ ಶಿಕ್ಷಣ ತಜ್ಞರ ಟಿಪ್ಸ್, ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

ತಾಲೂಕುವಾರು ಮಳೆ ಪ್ರಮಾಣ (ಎಂಎಂಗಳಲ್ಲಿ)
ಶಿವಮೊಗ್ಗ 03.40, ಭದ್ರಾವತಿ 09.20, ತೀರ್ಥಹಳ್ಳಿ 10.70, ಸಾಗರ 17.00, ಶಿಕಾರಿಪುರ 3.40, ಸೊರಬ 4.30 ಹಾಗೂ ಹೊಸನಗರ 12.40 ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
ಜಲಾಶಯ ಗರಿಷ್ಠ  ಇಂದಿನ ಮಟ ಒಳಹರಿವು(ಕ್ಯೂಸೆಕ್ಸ್)
ಲಿಂಗನಮಕ್ಕಿ  1819 1751.7 8636
ಭದ್ರಾ 186 140.9 4156
ತುಂಗಾ 588.24 588.24 6677
ಮಾಣಿ 595 (ಮೀ)  572.86 1493
ಪಿಕ್ ಅಪ್ 563.88 (ಮೀ) 561.88 400
ಚಕ್ರ 580.57(ಮೀ) 567.34 (ಮೀ) 890
ಸಾವೆಹಕ್ಲು 583.70 (ಮೀ)  574.84 (ಮೀ) 504

Bike theft | KSRTC ಬಸ್ ನಿಲ್ದಾಣ ಬಳಿ ನಿಲ್ಲಿಸಿದ ಬೈಕ್ ಕಳವು, ವಿಚಾರಣೆ ವೇಳೆ ಮತ್ತಷ್ಟು ಬೈಕ್’ಗಳ ಬಗ್ಗೆ ಮಾಹಿತಿ, ಮುಂದೇನಾಯ್ತು?

error: Content is protected !!