ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 60.40 ಎಂಎಂ ಮಳೆಯಾಗಿದ್ದು, ಸರಾಸರಿ 8.63 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಎಂಎಂ ಇದ್ದು, ಇದುವರೆಗೆ ಸರಾಸರಿ 188.54 ಎಂಎಂ ಮಳೆ ದಾಖಲಾಗಿದೆ.
READ | ಇಂಜಿನಿಯರಿಂಗ್ ಸೇರಬಯಸುವವರಿಗೆ ಶಿಕ್ಷಣ ತಜ್ಞರ ಟಿಪ್ಸ್, ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ತಾಲೂಕುವಾರು ಮಳೆ ಪ್ರಮಾಣ (ಎಂಎಂಗಳಲ್ಲಿ)
ಶಿವಮೊಗ್ಗ 03.40, ಭದ್ರಾವತಿ 09.20, ತೀರ್ಥಹಳ್ಳಿ 10.70, ಸಾಗರ 17.00, ಶಿಕಾರಿಪುರ 3.40, ಸೊರಬ 4.30 ಹಾಗೂ ಹೊಸನಗರ 12.40 ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ) | |||
ಜಲಾಶಯ | ಗರಿಷ್ಠ | ಇಂದಿನ ಮಟ | ಒಳಹರಿವು(ಕ್ಯೂಸೆಕ್ಸ್) |
ಲಿಂಗನಮಕ್ಕಿ | 1819 | 1751.7 | 8636 |
ಭದ್ರಾ | 186 | 140.9 | 4156 |
ತುಂಗಾ | 588.24 | 588.24 | 6677 |
ಮಾಣಿ | 595 (ಮೀ) | 572.86 | 1493 |
ಪಿಕ್ ಅಪ್ | 563.88 (ಮೀ) | 561.88 | 400 |
ಚಕ್ರ | 580.57(ಮೀ) | 567.34 (ಮೀ) | 890 |
ಸಾವೆಹಕ್ಲು | 583.70 (ಮೀ) | 574.84 (ಮೀ) | 504 |