ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಿರಸಿ(sirsi)ಯಲ್ಲಿ ನಿರಂತರ ರಾಶಿ (Rashi) ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ. ಮಂಗಳವಾರ ಪ್ರತಿ ಕ್ವಿಂಟಾಲ್’ಗೆ 91 ರೂ. ಹೆಚ್ಚಳವಾಗಿದೆ. ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
READ | ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 43500 | 47000 |
ಕುಂದಾಪುರ | ಹೊಸ ಚಾಲಿ | 37000 | 41500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 41500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 49000 |
ಸಿರಸಿ | ಕೆಂಪುಗೋಟು | 24899 | 37801 |
ಸಿರಸಿ | ಚಾಲಿ | 37569 | 40411 |
ಸಿರಸಿ | ಬೆಟ್ಟೆ | 40099 | 47699 |
ಸಿರಸಿ | ಬಿಳೆ ಗೋಟು | 27899 | 35499 |
ಸಿರಸಿ | ರಾಶಿ | 47199 | 52899 |