Arecanut Price | 05/09/2023 | ಶಿವಮೊಗ್ಗದಲ್ಲಿ ಅಡಿಕೆ ಬೆಲೆಯಲ್ಲಿ ಹೆಚ್ಚಳ, ಉಳಿದೆಡೆ ಎಷ್ಟಿದೆ ರೇಟ್?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಂಗಳವಾರ ರಾಶಿ ಅಡಿಕೆ ಬೆಲೆಯಲ್ಲಿ ಪ್ರತಿ ಕ್ವಿಂಟಾಲಿಗೆ 526 ರೂ. ಏರಿಕೆಯಾಗಿದೆ. ಅದೇ ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಕ್ವಿಂಟಾಲಿಗೆ 390 ರೂ. ಇಳಿಕೆಯಾಗಿದೆ. ಸಾಗರದಲ್ಲಿ 710 ರೂ. ಕಡಿಮೆಯಾಗಿದೆ. ಇನ್ನುಳಿದ ಮಾರುಕಟ್ಟೆಗಳ ದರ ಕೆಳಗಿನಂತಿದೆ.

Arecanut FB group join

READ | ಸೆ.4ರಂದು ಶಿವಮೊಗ್ಗ, ಯಲ್ಲಾಪುರ, ಹೊನ್ನಾಳಿ ಸೇರಿದಂತೆ ವಿವಿಧ ಮಾರುಕಟ್ಟೆಗಳ್ಲಲಿ ಅಡಿಕೆ ದರ ಎಷ್ಟಿದೆ?

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 45000
ಕಾರ್ಕಳ ವೋಲ್ಡ್ ವೆರೈಟಿ 40000 48500
ಪುತ್ತೂರು ನ್ಯೂ ವೆರೈಟಿ 34000 45000
ಬಂಟ್ವಾಳ ಕೋಕ 13000 25000
ಬಂಟ್ವಾಳ ನ್ಯೂ ವೆರೈಟಿ 28000 45000
ಬಂಟ್ವಾಳ ವೋಲ್ಡ್ ವೆರೈಟಿ 46000 48500
ಭದ್ರಾವತಿ ರಾಶಿ 43199 49119
ಮಂಗಳೂರು ಕೋಕ 25000 29264
ಯಲ್ಲಾಪೂರ ಕೆಂಪುಗೋಟು 27099 36790
ಯಲ್ಲಾಪೂರ ಕೋಕ 20099 29899
ಯಲ್ಲಾಪೂರ ಚಾಲಿ 37609 42399
ಯಲ್ಲಾಪೂರ ತಟ್ಟಿಬೆಟ್ಟೆ 37599 46299
ಯಲ್ಲಾಪೂರ ಬಿಳೆ ಗೋಟು 26899 36299
ಯಲ್ಲಾಪೂರ ರಾಶಿ 47099 54509
ಶಿವಮೊಗ್ಗ ಬೆಟ್ಟೆ 46700 51340
ಶಿವಮೊಗ್ಗ ರಾಶಿ 37111 49821
ಸಿದ್ಧಾಪುರ ಕೆಂಪುಗೋಟು 31469 35699
ಸಿದ್ಧಾಪುರ ಕೋಕ 31099 35808
ಸಿದ್ಧಾಪುರ ಚಾಲಿ 37889 41509
ಸಿದ್ಧಾಪುರ ತಟ್ಟಿಬೆಟ್ಟೆ 37609 42869
ಸಿದ್ಧಾಪುರ ಬಿಳೆ ಗೋಟು 32209 36070
ಸಿದ್ಧಾಪುರ ರಾಶಿ 43069 48549
ಸಿರಸಿ ಕೆಂಪುಗೋಟು 32099 36223
ಸಿರಸಿ ಚಾಲಿ 37500 42721
ಸಿರಸಿ ಬೆಟ್ಟೆ 31299 46669
ಸಿರಸಿ ಬಿಳೆ ಗೋಟು 28191 36609
ಸಿರಸಿ ರಾಶಿ 45699 49399
ಸಾಗರ ಕೆಂಪುಗೋಟು 26989 36309
ಸಾಗರ ಚಾಲಿ 37809 38569
ಸಾಗರ ರಾಶಿ 47469 48299
ಸಾಗರ ಸಿಪ್ಪೆಗೋಟು 22009 22199

Arecanut Price | ಶಿವಮೊಗ್ಗ,ಚನ್ನಗಿರಿ ಸಿರಸಿ, ಯಲ್ಲಾಪುರ ಸೇರಿದಂತೆ 31/08/2023ರ ಅಡಿಕೆ ಮಾರುಕಟ್ಟೆ ದರ

 

error: Content is protected !!