ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಂಗಳವಾರ ರಾಶಿ ಅಡಿಕೆ ಬೆಲೆಯಲ್ಲಿ ಪ್ರತಿ ಕ್ವಿಂಟಾಲಿಗೆ 526 ರೂ. ಏರಿಕೆಯಾಗಿದೆ. ಅದೇ ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಕ್ವಿಂಟಾಲಿಗೆ 390 ರೂ. ಇಳಿಕೆಯಾಗಿದೆ. ಸಾಗರದಲ್ಲಿ 710 ರೂ. ಕಡಿಮೆಯಾಗಿದೆ. ಇನ್ನುಳಿದ ಮಾರುಕಟ್ಟೆಗಳ ದರ ಕೆಳಗಿನಂತಿದೆ.
READ | ಸೆ.4ರಂದು ಶಿವಮೊಗ್ಗ, ಯಲ್ಲಾಪುರ, ಹೊನ್ನಾಳಿ ಸೇರಿದಂತೆ ವಿವಿಧ ಮಾರುಕಟ್ಟೆಗಳ್ಲಲಿ ಅಡಿಕೆ ದರ ಎಷ್ಟಿದೆ?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 48500 |
ಪುತ್ತೂರು | ನ್ಯೂ ವೆರೈಟಿ | 34000 | 45000 |
ಬಂಟ್ವಾಳ | ಕೋಕ | 13000 | 25000 |
ಬಂಟ್ವಾಳ | ನ್ಯೂ ವೆರೈಟಿ | 28000 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 48500 |
ಭದ್ರಾವತಿ | ರಾಶಿ | 43199 | 49119 |
ಮಂಗಳೂರು | ಕೋಕ | 25000 | 29264 |
ಯಲ್ಲಾಪೂರ | ಕೆಂಪುಗೋಟು | 27099 | 36790 |
ಯಲ್ಲಾಪೂರ | ಕೋಕ | 20099 | 29899 |
ಯಲ್ಲಾಪೂರ | ಚಾಲಿ | 37609 | 42399 |
ಯಲ್ಲಾಪೂರ | ತಟ್ಟಿಬೆಟ್ಟೆ | 37599 | 46299 |
ಯಲ್ಲಾಪೂರ | ಬಿಳೆ ಗೋಟು | 26899 | 36299 |
ಯಲ್ಲಾಪೂರ | ರಾಶಿ | 47099 | 54509 |
ಶಿವಮೊಗ್ಗ | ಬೆಟ್ಟೆ | 46700 | 51340 |
ಶಿವಮೊಗ್ಗ | ರಾಶಿ | 37111 | 49821 |
ಸಿದ್ಧಾಪುರ | ಕೆಂಪುಗೋಟು | 31469 | 35699 |
ಸಿದ್ಧಾಪುರ | ಕೋಕ | 31099 | 35808 |
ಸಿದ್ಧಾಪುರ | ಚಾಲಿ | 37889 | 41509 |
ಸಿದ್ಧಾಪುರ | ತಟ್ಟಿಬೆಟ್ಟೆ | 37609 | 42869 |
ಸಿದ್ಧಾಪುರ | ಬಿಳೆ ಗೋಟು | 32209 | 36070 |
ಸಿದ್ಧಾಪುರ | ರಾಶಿ | 43069 | 48549 |
ಸಿರಸಿ | ಕೆಂಪುಗೋಟು | 32099 | 36223 |
ಸಿರಸಿ | ಚಾಲಿ | 37500 | 42721 |
ಸಿರಸಿ | ಬೆಟ್ಟೆ | 31299 | 46669 |
ಸಿರಸಿ | ಬಿಳೆ ಗೋಟು | 28191 | 36609 |
ಸಿರಸಿ | ರಾಶಿ | 45699 | 49399 |
ಸಾಗರ | ಕೆಂಪುಗೋಟು | 26989 | 36309 |
ಸಾಗರ | ಚಾಲಿ | 37809 | 38569 |
ಸಾಗರ | ರಾಶಿ | 47469 | 48299 |
ಸಾಗರ | ಸಿಪ್ಪೆಗೋಟು | 22009 | 22199 |
Arecanut Price | ಶಿವಮೊಗ್ಗ,ಚನ್ನಗಿರಿ ಸಿರಸಿ, ಯಲ್ಲಾಪುರ ಸೇರಿದಂತೆ 31/08/2023ರ ಅಡಿಕೆ ಮಾರುಕಟ್ಟೆ ದರ