Accident | ಭೀಕರ ಅಪಘಾತದಲ್ಲಿ ಇಬ್ಬರ ದುರ್ಮರಣ, ನಾಲ್ಕು ಜನರಿಗೆ ಗಾಯ

Accident

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಾವಳ್ಳಿ (Javalli) ಸಮೀಪ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಇಲಿಯಾಸ್ ನಗರದ ಅಫ್ತಾಬ್ ಬಾಷಾ (40), ಮದೀಹಾ (8) ಎಂದು ಗುರುತಿಸಲಾಗಿದೆ.

READ | ಶಿವಮೊಗ್ಗದಲ್ಲಿ 187 ಖಾಸಗಿ ಬಸ್‍ಗಳು ಸೆರೆಂಡರ್, ಕಾರಣವೇನು? ಏನಿದು ಸೆರೆಂಡರ್?

ಹೇಗೆ ನಡೀತು ಘಟನೆ?
ಡಿಟ್ಜ್ ಕಾರು ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಮತ್ತೊಂದು ಕಾರು ಚನ್ನಗಿರಿ ಕಡೆಯಿಂದ ಬರುತ್ತಿತ್ತು. ಈ ವೇಳೆ ಮುಖಾಮುಖಿ ಕಾರುಗಳ ನಡುವೆ ಡಿಕ್ಕಿ (car accident) ಸಂಭವಿಸಿದೆ. ಎರಡೂ ಕಾರುಗಳ‌ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನೊಂದು ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!