Eid Milad | ಈದ್ ಮಿಲಾದ್ ಮೆರವಣಿಗೆಗೆ ಸಿದ್ಧವಾದ ಶಿವಮೊಗ್ಗ, ಎಲ್ಲೆಲ್ಲಿ ಏನೇನು ಅಲಂಕಾರ?

MUslim Eid milad 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಅದಕ್ಕಾಗಿ ಶಿವಮೊಗ್ಗ ನಗರ ಸಿದ್ಧಗೊಂಡಿದೆ. ಇಡೀ ನಗರ ಹಸಿರುಮಯಗೊಂಡಿದೆ.
ಅಮೀರ್ ಅಹಮದ್ ವೃತ್ತದಲ್ಲಿ ಮೆಕ್ಕಾ ಮದೀನಾ ಮಾದರಿಯ ಅಲಂಕಾರ ಮಾಡಲಾಗಿದೆ. ಅದರ ಮುಂದೆ ಫಿರಂಗಿಗಳ ಮಾದರಿಗಳನ್ನು ಇಡಲಾಗಿದೆ. ವೀಕ್ಷಿಸುವುದಕ್ಕೆ ಸಾರ್ವಜನಿಕರು ಆಗಮಿಸಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಬೈಪಾಸ್, ಆರ್.ಎಂ.ಎಲ್ ನಗರ, ಅಮೀರ್ ಅಹಮದ್ ಕಾಲೋನಿ, ನ್ಯೂಮಂಡ್ಲಿ ಸೇರಿದಂತೆ ವಿವಿಧೆಡೆ ಅಲಂಕರಿಸಲಾಗಿದೆ.

muslim

Muslim Eid milad

Muslim 1

muslim

error: Content is protected !!