ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಸೆಟ್-Karnataka State Eligibility Test )ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (karnataka examination authority) ಮುಂದೂಡಿ ಆದೇಶಿಸಿದೆ.
READ | ಕುತೂಹಲ ಸೃಷ್ಟಿಸಿದ ನಾಯಿಯ ಕೊರಳಿನಲ್ಲಿ ಟ್ಯಾಗ್, ಏನು ಬರೆದಿದೆ, ಕಂಡಿದ್ದೆಲ್ಲಿ?
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ಅಕ್ಟೋಬರ್ 3ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದನ್ನು ಅ.9ಕ್ಕೆ ವಿಸ್ತರಿಸಲಾಗಿದೆ. ಅಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಯ ದಿನಾಂಕವನ್ನು ಅ.11ಕ್ಕೆ ವಿಸ್ತರಿಸಲಾಗಿದೆ.