Suicide | ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ | ಬಿಹಾರ ಮೂಲದ‌ ಯುವಕ ತುಂಗಾ ನದಿಯಲ್ಲಿ ನಾಪತ್ತೆ

Suicide hanging

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ತಾಲೂಕಿನ ರಿಪ್ಪನಪೇಟೆ ಬಳಿಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ ಈಕೆಯ ಆತ್ಮಹತ್ಯೆಗೆ ಖಚಿತ ಕಾರಣ ತಿಳಿದುಬಂದಿಲ್ಲ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Crime logo

READ |  ಬೈಕ್ ವ್ಹೀಲಿಂಗ್ ಮಾಡಿದ ಯುವಕನಿಗೆ ಬಿತ್ತು ಭಾರಿ‌ ದಂಡ

ತುಂಗಾ ನದಿಯಲ್ಲಿ ನಾಪತ್ತೆ

THIRTHAHALLI: ತುಂಗಾ ನದಿಯಲ್ಲಿ ಬಿಹಾರ ಮೂಲದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಹುಡುಕಾಟ ನಡೆದಿದೆ.
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಜಾತ್ರೆಯಲ್ಲಿ‌ ಅಂಗಡಿ ಹಾಕಲು ಬಿಹಾರದಿಂದ ತಂದೆ ಮತ್ತು ಮಗ ಆಗಮಿಸಿದ್ದರು. ಸ್ನಾ ಮಾಡಲೆಂದು ಹೋದಾಗ ಘಟನೆ ನಡೆದಿದೆ. ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

error: Content is protected !!