ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಪರಿಮಾಣುಕ್ರಿಮಿ ಪರಿಶೋಧನಾ ಪ್ರಯೋಗ ಶಾಲೆಗೆ ಗುತ್ತಿಗೆ ಆಧಾರದ ಮೇಲೆ ಸಂಶೋಧನಾ ವಿಜ್ಞಾನಿ (ವೈದ್ಯಕೀಯೇತರ) ವೃಂದ ಬಿ ಒಂದು ಹುದ್ದೆ ಖಾಲಿ ಇದೆ. ಇದಕ್ಕೆ ಜೀವಶಾಸ್ತ್ರ ಸಂಬಂಧಿತ ವಿಭಾಗಗಳಿಂದ ಪಿ.ಎಚ್.ಡಿ. ಪದವಿಯೊಂದಿಗೆ ಜೀವಶಾಸ್ತ್ರ ಕುರಿತ ವೈಜ್ಞಾನಿಕ ಪ್ರಬಂಧ ಮಂಡಿಸಿದ 18 ರಿಂದ 60 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ । ಸ್ವ ಉದ್ಯಮಕ್ಕೆ ಆತ್ಮ ನಿರ್ಭರ್ ಭಾರತ್ ಅಡಿ ಸಹಾಯ ಧನ, ಇಲ್ಲಿದೆ ಪೂರ್ಣ ಮಾಹಿತಿ