Shimoga Vote | ಬೆಳಗ್ಗೆಯಿಂದ ಸಂಜೆವರೆಗೆ ಹೇಗಾಯ್ತು ಓಟಿಂಗ್, ಯಾವ ಕ್ಷೇತ್ರ ಅಧಿಕ ಮತದಾನವಾಗಿದೆ?

Shivamogga Loka sabha constituency Map

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ನಡೆದಿರುವ ಎರಡನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಶೇ.78.31ರಷ್ಟು ಮತದಾನವಾಗಿದೆ.

READ | ಮತದಾನದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಶಿವಮೊಗ್ಗ, ಲೋಕಸಭೆ ಕ್ಷೇತ್ರದಲ್ಲಿ ಎಷ್ಟು ಓಟಿಂಗ್ ಆಗಿದೆ?

ಗ್ರಾಮಾಂತರದಲ್ಲಿ ಅತ್ಯಧಿಕ ಓಟಿಂಗ್
ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.83.61ರಷ್ಟು ಮತದಾನವಾಗಿದ್ದು, ಕ್ಷೇತ್ರದಲ್ಲೇ ಇದು ಅತ್ಯಧಿಕವಾಗಿದೆ. ಎರಡನೇ ಸ್ಥಾನದಲ್ಲಿ ಸೊರಬ ಶೇ.83.27 ಹಾಗೂ ಕೊನೆಯ ಸ್ಥಾನದಲ್ಲಿ ಶಿವಮೊಗ್ಗ ಶೇ.70.33ರಷ್ಟಾಗಿದೆ.

ಶಿವಮೊಗ್ಗ ಕ್ಷೇತ್ರದ ಶೇಕಡವಾರು ಮತದಾನ
ಕ್ಷೇತ್ರ ಬೆಳಗ್ಗೆ 9 ಬೆಳಗ್ಗೆ 11 ಮಧ್ಯಾಹ್ನ 1 ಮಧ್ಯಾಹ್ನ 3 ಸಂಜೆ 5 ಸಂಜೆ 6
ಬೈಂದೂರು 13.66 31.22 48.09 58.41 72 76.4
ಭದ್ರಾವತಿ 10.37 24.33 41.6 53.28 66.32 71.72
ಸಾಗರ 12.66 29.61 47.46 59.26 73.47 80.2
ಶಿಕಾರಿಪುರ 9.28 24.64 44.25 60.75 76.69 82.66
ಶಿವಮೊಗ್ಗ 12.77 26.78 41 53.16 64.92 70.33%
ಶಿವಮೊಗ್ಗ ಗ್ರಾಮಾಂತರ 11.6 26.99 46.01 61.63 77.27 83.61
ಸೊರಬ 9.76 25.13 44.38 59.26 76.43 83.27
ತೀರ್ಥಹಳ್ಳಿ 11.87 28.64 48.08 60.01 75.88 82.23

error: Content is protected !!