ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ಗೆ 410 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 210 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚನ್ನಗಿರಿ | ರಾಶಿ | 45299 | 46899 |
ತುಮಕೂರು | ರಾಶಿ | 45500 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಬೆಳ್ತಂಗಡಿ | ಇತರೆ | 28300 | 32000 |
ಬೆಳ್ತಂಗಡಿ | ಕೋಕ | 26000 | 27000 |
ಬೆಳ್ತಂಗಡಿ | ನ್ಯೂ ವೆರೈಟಿ | 29000 | 45000 |
ಬೆಳ್ತಂಗಡಿ | ವೋಲ್ಡ್ ವೆರೈಟಿ | 48000 | 53000 |
ಯಲ್ಲಾಪುರ | ಅಪಿ | 54100 | 54369 |
ಯಲ್ಲಾಪುರ | ಕೆಂಪುಗೋಟು | 30581 | 37399 |
ಯಲ್ಲಾಪುರ | ಕೋಕ | 21072 | 32799 |
ಯಲ್ಲಾಪುರ | ತಟ್ಟಿಬೆಟ್ಟೆ | 38699 | 42850 |
ಯಲ್ಲಾಪುರ | ಬಿಳೆ ಗೋಟು | 26899 | 32899 |
ಯಲ್ಲಾಪುರ | ರಾಶಿ | 43890 | 51900 |
ಯಲ್ಲಾಪುರ | ಹಳೆ ಚಾಲಿ | 43589 | 48497 |
ಯಲ್ಲಾಪುರ | ಹೊಸ ಚಾಲಿ | 35499 | 41501 |
ಶಿವಮೊಗ್ಗ | ಗೊರಬಲು | 17020 | 35269 |
ಶಿವಮೊಗ್ಗ | ಬೆಟ್ಟೆ | 48000 | 53010 |
ಶಿವಮೊಗ್ಗ | ರಾಶಿ | 43099 | 46589 |
ಶಿವಮೊಗ್ಗ | ಸರಕು | 52109 | 76696 |
ಸಿದ್ಧಾಪುರ | ಕೆಂಪುಗೋಟು | 30269 | 34269 |
ಸಿದ್ಧಾಪುರ | ಕೋಕ | 21099 | 32699 |
ಸಿದ್ಧಾಪುರ | ಚಾಲಿ | 42189 | 48099 |
ಸಿದ್ಧಾಪುರ | ತಟ್ಟಿಬೆಟ್ಟೆ | 38099 | 44099 |
ಸಿದ್ಧಾಪುರ | ಬಿಳೆ ಗೋಟು | 24299 | 30219 |
ಸಿದ್ಧಾಪುರ | ರಾಶಿ | 44369 | 47649 |
ಸಿದ್ಧಾಪುರ | ಹೊಸ ಚಾಲಿ | 33199 | 40139 |
ಸಿರಸಿ | ಚಾಲಿ | 32809 | 49052 |
ಸಿರಸಿ | ಬೆಟ್ಟೆ | 39699 | 46221 |
ಸಿರಸಿ | ಬಿಳೆ ಗೋಟು | 20899 | 42899 |
ಸಿರಸಿ | ರಾಶಿ | 43099 | 48189 |
ಸಾಗರ | ಕೆಂಪುಗೋಟು | 32899 | 35699 |
ಸಾಗರ | ಚಾಲಿ | 41299 | 41299 |
ಸಾಗರ | ಬಿಳೆ ಗೋಟು | 23129 | 23129 |
ಸಾಗರ | ರಾಶಿ | 46099 | 46899 |
ಸಾಗರ | ಸಿಪ್ಪೆಗೋಟು | 6269 | 17499 |
https://www.suddikanaja.com/2022/01/05/today-arecanut-rate-in-karnataka-6/