ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ನಿದಿಗೆ ಚಾನಲ್ ನಲ್ಲಿ ಬುಧವಾರ ಮಹಿಳೆಯೊಬ್ಬರ ಶವ ಸಿಕ್ಕಿದೆ.
ಮಹಿಖೆಯ ಅಂದಾಜು 43 ವರ್ಷ ಇರಬಹುದೆಂದಹ ಹೇಳಲಾಗಿದೆ. ಶವ ತೇಲಿಕೊಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಶವವಮ್ನು ಚಾನಲ್ ನಿಂದ ಮೇಲೆತ್ತಿ ಶವಾಗಾರಕ್ಕೆ ಕಳುಹಿಸಲಾಗಿದೆ. ತುಂಗನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.