ಸುದ್ದಿ ಕಣಜ.ಕಾಂ
ಭದ್ರಾವತಿ: ಕವಲಗುಂದಿಯ ಸ್ಮಶಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
READ | ಸಿಎಂ ಯಡಿಯೂರಪ್ಪ ಬದಲಾವಣೆಯಾದರೆ, ಕಾಂಗ್ರೆಸ್ ಗೆ ಬಂದ ಸ್ಥಿತಿಯೇ ಬಿಜೆಪಿಗೂ ಬರಲಿದೆ, ವೀರಶೈವ ಮಹಾಸಭಾ ಖಡಕ್ ವಾರ್ನಿಂಗ್
ಖಚಿತ ಮಾಹಿತಿಯ ಮೇರೆಗೆ ನ್ಯೂ ಟೌನ್ ಪೆÇಲೀಸ್ ಠಾಣೆ ಹಾಗೂ ಸಿಬ್ಬಂದಿ ತಂಡವು ದಾಳಿ ನಡೆಸಿದ್ದಾರೆ. ಭದ್ರಾವತಿ ನ್ಯೂ ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.