ಖಾಸಗಿ ಬಸ್ ಡಿಕ್ಕಿ ಹೊಡೆದು ಎಮ್ಮೆ ಸಾವು

 

 

ಸುದ್ದಿ ಕಣಜ.ಕಾಂ | SAGARA | CRIME
ಸಾಗರ: ರಸ್ತೆ ದಾಟುತಿದ್ದ ಎಮ್ಮೆಯೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಎಮ್ಮೆ ಮೃತಪಟ್ಟಿದೆ.
ಸೊರಬ ರಸ್ತೆಯ ಮಡಸೂರು ಸಮೀಪ ಘಟನೆ ನಡೆದಿದೆ.
ಸೊರಬದಿಂದ ಸಾಗರಕ್ಕೆ ಬರುತ್ತಿದ್ದ ಬಸ್ ಮುಂಭಾಗಕ್ಕೆ ಸಿಲುಕಿ ಎಮ್ಮೆ ಮೃತಪಟ್ಟಿದೆ.

error: Content is protected !!