ಶಿವಮೊಗ್ಗದಲ್ಲಿ ಕೋವಿಡ್ ಆರ್ಭಟ ಇಳಿಕೆ, ಇಂದು ಕೇವಲ 6 ಮಂದಿಗೆ ಪಾಸಿಟಿವ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಜಿಲ್ಲೆಗೆ ಕಾಲಿಟ್ಟು ದಿನದಿಂದ ಸೋಂಕಿತರ ಒಂದೇ ದಿನ ಕೇವಲ ಆರು ಪ್ರಕರಣ ಪಾಸಿಟಿವ್ ಬಂದಿರುವುದು ಇದೇ ಮೊದಲು. ಇಂದೂ ಸಹ ಯಾವುದೇ ಸಾವು ಸಂಭವಿಸಿಲ್ಲ. 16 ಜನ ಗುಣಮುಖರಾಗಿ […]

ಕೋವಿಡ್ ರಿಪೋರ್ಟ್: 18 ಜನ ವಿದ್ಯಾರ್ಥಿ, ಸಿಬ್ಬಂದಿಗೆ ಕೋವಿಡ್ ಪಾಸಿಟಿವ್, 51ಕ್ಕೇರಿದ ಸೋಂಕು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಾಲೇಜುಗಳು ಆರಂಭಗೊಂಡು ಸೋಮವಾರಕ್ಕೆ 14 ದಿನವಾಗಿದೆ. ಈ ಅಲ್ಪ ಅವಧಿಯಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಪಟ್ಟ ಒಟ್ಟು 51 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಡ್ಡಾಯವಾಗಿ ಕಾಲೇಜಿಗೆ ಬರುವ ಮುನ್ನವ ವಿದ್ಯಾರ್ಥಿಗಳು […]

ಶಿವಮೊಗ್ಗದ 244 ಗ್ರಾಪಂಗಳಲ್ಲಿ ರಂಗೇರಲಿದೆ ಚುನಾವಣೆ, ಮಹಿಳಾ ಮತದಾರರೇ ಹೆಚ್ಚು

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣ ಆಯೋಗ ಸೂಚನೆ ನೀಡಿದ ಬೆನ್ನಲ್ಲೇ ದಿನಾಂಕವನ್ನು ಪ್ರಕಟಿಸಿದೆ. ಅದರನ್ವಯ, ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ […]

ಲೋಕಲ್ ಫೈಟ್ ವೇಳಾಪಟ್ಟಿ ಪ್ರಕಟ, ಮತದಾರರ ಸಂಖ್ಯೆ ಇಲ್ಲಿದೆ

ಸುದ್ದಿ ಕಣಜ.ಕಾಂ ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಅದಕ್ಕಾಗಿ, ಚುನಾವಣ ಆಯೋಗ ಸೋಮವಾರ ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯದ 5762 ಗ್ರಾಮ ಪಂಚಾಯಿತಿಗಳ 35884 ಕ್ಷೇತ್ರಗಳಿಂದ 92121 ಸ್ಥಾನಗಳಿಗೆ ಚುನಾವಣೆ […]

ಹೇಗಿತ್ತು ಕೋವಿಡ್ ನಂತರದ ಮೊದಲ ನಾಟಕ, ಚಾಣಕ್ಯ ಪ್ರಪಂಚಕ್ಕೆ ಜನ ಫಿದಾ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸುದೀರ್ಘ ಆರೇಳು ತಿಂಗಳು ರಂಗ ಚಟುವಟಿಕೆ ಸ್ತಬ್ಧವಾಗಿತ್ತು. ಕಲಾವಿದರಿಗೆ ರಂಗಸಜ್ಜಿಕೆಯ ಪ್ರದರ್ಶನ ನೀಡಬೇಕಾದರೆ ಕೋವಿಡ್ ಅಡ್ಡಿಯಾಗಿತ್ತು. ಆದರೆ, ಬಹುತೇಕ ನಿಯಮಗಳು ಸಡಿಲಗೊಂಡು ಪ್ರಕರಣಗಳ ಸಂಖ್ಯೆಯಲ್ಲಿ ಕಂಡುಬಂದಿದೆ. ಹೀಗಾಗಿ, ರಂಗಭೂಮಿ ಮತ್ತೆ […]

ಕುವೆಂಪು ವಿವಿಗೆ ಮತ್ತೊಂದು ಗಿಫ್ಟ್ ಕೊಟ್ಟ ಸಿಎಂ, ಶಿವಮೊಗ್ಗಕ್ಕೆ ಬರಲಿದೆ ಸೈನ್ಸ್ ಲ್ಯಾಬ್..

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಭಾನುವಾರ ಮತ್ತೊಂದು ಗಿಫ್ಟ್ ಕೊಟ್ಟಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣ ಕಟ್ಟಡ, ಸಹ್ಯಾದ್ರಿ ಕಲಾ ಕಾಲೇಜು ಪ್ರವೇಶ ದ್ವಾರ ಮತ್ತು ಹಾಸ್ಟೆಲ್ ವಿಸ್ತರಣ […]

ಮಹದಾಯಿ ಕ್ಯಾತೆ, ಹೈಕಮಾಂಡ್ ಮೊರೆಗೆ ಬಿ.ಎಸ್.ವೈ ಇಂಗಿತ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನ್ಯಾಯಾಲದಯ ಹೊರಗೆ ವಿವಾದ ಇತ್ಯರ್ಥಕ್ಕೆ ಸಿದ್ಧರಿಲ್ಲ. ಅದೇನಿದ್ದೂ ಕಾನೂನಾತ್ಮಕವಾಗಿಯೇ ವಿವಾದ ಬಗೆಹರೆಯಲಿ ಎಂದಿದ್ದಾರೆ. ಆದರೆ, ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಂಬಂಧ […]

5 ತಾಲೂಕಲ್ಲಿ ಮುಂದುವರಿದ ಕೊರೊನಾ, ಸೊರಬ, ಶಿಕಾರಿಪುರಕ್ಕೆ ರಿಲೀಫ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸೋಂಕಿನ ಆರ್ಭಟ ಮುಂದುವರಿದಿದೆ. ಭಾನುವಾರ 5 ತಾಲೂಕುಗಳಲ್ಲಿ ಒಟ್ಟು 20 ಪ್ರಕರಣ ದೃಢಪಟ್ಟಿದ್ದು, 32 ಜನ ಗುಣಮುಖರಾಗಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನರನ್ನು ಕೊರೊನಾ ಬಲಿ […]

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಅವಕಾಶ, ಹಾಗೆಂದರೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ಏರ್ ಪೋರ್ಟ್’ನಲ್ಲಿ ರಾತ್ರಿ ಹೊತ್ತಲ್ಲೂ ವಿಮಾನಗಳು ಲ್ಯಾಂಡ್ ಆಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ಹೆಲಿಪ್ಯಾಡ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಮಾನ ನಿಲ್ದಾಣಕ್ಕೆ […]

ದೂರುದಾತನೇ ದರೋಡೆ ಕಥೆಯ ಸೃಷ್ಟಿಕರ್ತ! ಆ ರಾತ್ರಿ ನಡೆದಿದ್ದೇನು?

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಆನವಟ್ಟಿ-ಸೊರಬ ಮುಖ್ಯ ರಸ್ತೆಯ ಕೊರಕೋಡು ಕ್ರಾಸ್ ಸಮೀಪ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಠಾಣೆಯಲ್ಲಿ ದೂರು ನೀಡಿದವನೇ ದರೋಡೆ ಕಥೆಯ ಸೃಷ್ಟಿಕರ್ತನೆಂಬ ಅಂಶ ತನಿಖೆ […]

error: Content is protected !!