ಭದ್ರಾವತಿಗೆ ತರುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾ ವಶ, ಎಲ್ಲಿ, ಹೇಗೆ ಸಿಕ್ತು ಮಾದಕ ವಸ್ತು?

ಸುದ್ದಿ ಕಣಜ.ಕಾಂ | BHADRAVATHI | CRIME ಶಿವಮೊಗ್ಗ: ತವೇರಾ ಕಾರಿನಲ್ಲಿ ಚಿತ್ರದುರ್ಗ, ಚನ್ನಗಿರಿ ಮಾರ್ಗವಾಗಿ ಭದ್ರಾವತಿ ಕಡೆಗೆ ಅಕ್ರಮವಾಗಿ ಸಾಗಿಸುತಿದ್ದ ಭಾರಿ‌ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. https://www.suddikanaja.com/2021/07/16/ganja-sale-accused-arrested/ ವಾಹನದ ಚಾಲಕ ತರೀಕೆರೆ […]

ಕ್ಷುಲ್ಲಕ ಕಾರಣಕ್ಕೆ ಮರ್ಡರ್ ಮಾಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್, ಕೊಲೆಗೇನು ಕಾರಣ?

ಸುದ್ದಿ‌ ಕಣಜ.ಕಾಂ | SHIVAMOGGA | CRIME ಶಿವಮೊಗ್ಗ: ಬಾಪೂಜಿನಗರ ನಿವಾಸಿ ರಾಹಿಲ್(22) ಎಂಬಾತನ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟ್ಯಾಂಕ್ ಮೊಹಲ್ಲಾದ ಅಜ್ಗರ್ ಖಾನ್(21), ರಾಗಿಗುಡ್ಡದ ಅತಿಕ್ ಪಾಶಾ(36) ಎಂಬುವವರನ್ನು […]

‘ನಾವೇನು ಶಾಸಕರಲ್ವ, ನಮಗ್ಯಾಕೆ ಮರ್ಯಾದೆ ಕೊಡಲ್ಲ’, ತುಂಬು ಸಭೆಯಲ್ಲೇ ಗುಡುಗು, ಕಾರಣವೇನು?

ಸುದ್ದಿ ಕಣಜ.ಕಾಂ | SHIVAMOGGA | POLITICS ಶಿವಮೊಗ್ಗ: ‘ನಾವೇನು ಶಾಸಕರಲ್ವ, ಮಳೆ ಹಾನಿಯ ಬಗ್ಗೆ ನಮಗೇಕೆ ಮಾಹಿತಿ ಕೊಡಲ್ಲ…’ ಹೀಗೆಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ತುಂಬು ಸಭೆಯಲ್ಲೇ ಗುಡುಗಿದ್ದಾರೆ. […]

ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಎ-ಗ್ರೇಡ್, ಜಿಲ್ಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿವರು, ಸರ್ಕಾರಿ ಶಾಲೆಯಲ್ಲಿ ಓದಿದರೂ ಉನ್ನತ ಸಾಧನೆ

ಸುದ್ದಿ ಕಣಜ.ಕಾಂ | DISTRICT | EDUCATION ಶಿವಮೊಗ್ಗ: ಹಲವು ಸವಾಲುಗಳ ನಡುವೆ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಎ -ಗ್ರೇಡ್ ಪಡೆಯುವ ಮೂಲಕ ಸಾಧನೆ ಮಾಡಿದೆ. […]

ಮೂರನೇ ಅಲೆ ಡೇಂಜರ್ ಜೋನ್ ನಲ್ಲಿವೆ ಜಿಲ್ಲೆಯ ಈ ಮೂರು ತಾಲೂಕು, ಕಾರಣವೇನು?

ಸುದ್ದಿ ಕಣಜ.ಕಾಂ | DISTRICT | HEALTH ಶಿವಮೊಗ್ಗ: ಕೋವಿಡ್ ಮೂರನೇ ಸಂಭಾವ್ಯ ಅಲೆಯನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. https://www.suddikanaja.com/2021/08/07/covid-cases-in-shivamogga-6/ ಜಿಲ್ಲಾಡಳಿತ ಸಭಾಂಗಣದಲ್ಲಿ ಸೋಮವಾರ ಕೋವಿಡ್ ನಿಯಂತ್ರಣಕ್ಕೆ […]

ಅತಿವೃಷ್ಟಿಯಿಂದ ಶಿವಮೊಗ್ಗದಲ್ಲಿ ಉಂಟಾದ ಹಾನಿ ಎಷ್ಟು, ಪೂರ್ಣ ಮನೆ ಕಳೆದುಕೊಂಡವರಿಗೆ ಬಾಡಿಗೆ ವ್ಯವಸ್ಥೆ, ಇಲ್ಲಿದೆ ಪೂರ್ಣ ಮಾಹಿತಿ

ಸುದ್ದಿ ಕಣಜ.ಕಾಂ | DISTRICT | FLOOD ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 491 ಕೋಟಿ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಹಾನಿಗೀಡಾದ ಕೃಷಿ ಭೂಮಿಗೆ ಹೆಚ್ಚುವರಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎನ್.ಡಿ.ಆರ್‌.ಎಫ್. ಮಾರ್ಗಸೂಚಿಗೆ ತಿದ್ದುಪಡಿ ತರುವ […]

ಒಲಿಂಪಿಕ್ಸ್ ನಲ್ಲಿ‌ ಭಾರತಕ್ಕೆ ಚಿನ್ನ, ಶಿವಮೊಗ್ಗದಲ್ಲಿ ಪಟಾಕಿ‌ ಸಿಡಿಸಿ, ಸಿಹಿ ಹಂಚಿ ಸಂಭ್ರಮ

ಸುದ್ದಿ‌ ಕಣಜ.ಕಾಂ | SHIVAMOGGA CITY | OLYMPIC  ಶಿವಮೊಗ್ಗ: ಒಲಿಂಪಿಕ್ಸ್ ಕ್ರೀಡಾಕೂಟದ‌ ಅಥ್ಲೆಟಿಕ್ಸ್ ನಲ್ಲಿ ನಿರಾಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನ ಗೆದ್ದು ತಂದಿದ್ದಕ್ಕೆ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ಪಟಾಕಿ […]

ವಿ.ಐ.ಎಸ್.ಎಲ್, ಎಂಪಿಎಂ ಉಳಿವಿಗಾಗಿ ದೆಹಲಿಯಲ್ಲಿ ಪ್ರತಿಭಟನೆ, ಕೇಂದ್ರದ ಗಮನ ಸೆಳೆಯಲು

ಸುದ್ದಿ ಕಣಜ.ಕಾಂ | BHADRAVATHI | INDUSTRY ಭದ್ರಾವತಿ: ವಿ.ಐ.ಎಸ್.ಎಲ್. ಮತ್ತು ಎಂಪಿಎಂ ಕಾರ್ಖಾನೆ ಉಳಿವಿಗಾಗಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭದ್ರಾವತಿ ಹಾಗೂ ಕಾರ್ಖಾನೆಗಳ ಉಳಿವಿಗಾಗಿ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಕೇಂದ್ರದ […]

ಸಾಲದ ಬಾಧೆಯನ್ನು ತಾಳದೇ ರೈತ ಆತ್ಮಹತ್ಯೆಗೆ ಶರಣು

ಸುದ್ದಿ ಕಣಜ.ಕಾಂ | RIPPONPET | CRIME ಹೊಸನಗರ: ಸಾಲದ ಬಾಧೆ ತಾಳದೇ ರೈತರೊಬ್ಬರು ತೋಟದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://www.suddikanaja.com/2021/06/27/woman-tried-to-suicide-in-sharavathi-back-water/ ಮಸ್ಕಾನಿ ಗ್ರಾಮದ ಸತೀಶ್ (50) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು […]

ಜೋಗ ಜಲಪಾತ ಓಪನ್, ಆರ್.ಟಿ.ಪಿ.ಸಿ.ಆರ್. ವರದಿ ಇದ್ದರಷ್ಟೇ ಪ್ರವೇಶಕ್ಕೆ ಅವಕಾಶ, ಎಲ್ಲೆಲ್ಲಿವೆ ಚೆಕ್ ಪೋಸ್ಟ್, ಹೇಗಿದೆ ಈಗಿನ ಸ್ಥಿತಿ?

ಸುದ್ದಿ ಕಣಜ.ಕಾಂ | SAGARA | JOGFALLS ಶಿವಮೊಗ್ಗ: ಜೋಗ ಜಲಪಾತಕ್ಕೆ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇದ್ದರಷ್ಟೇ ಅಂತಹವರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. https://www.suddikanaja.com/2021/02/03/chain-snatching-pulsar-gang-re-active-in-shivamogga/ […]

error: Content is protected !!