ಲಾಕ್‍ಡೌನ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು, ರಾಜ್ಯದಾದ್ಯಂತ ಏನಿರುತ್ತೆ ಏನಿರಲ್ಲ, ಪಾಸಿಟಿವಿಟಿ ಆಧರಿಸಿ ಸರ್ಕಾರದಿಂದ ಸ್ಲ್ಯಾಬ್, ಶಿವಮೊಗ್ಗ ಯಾವ ಸ್ಲ್ಯಾಬ್‍ನಲ್ಲಿದೆ?

ಸುದ್ದಿ ಕಣಜ.ಕಾಂ ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಲಾಕ್ ಡೌನ್ ಸ್ವರೂಪ ಹಾಗೂ ಅದರ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಪೂರ್ಣ ಮಾಹಿತಿ ಇಲ್ಲಿದೆ. https://www.suddikanaja.com/2021/04/23/shivamogga-is-ready-for-weekend-curfew/ […]

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬ್ರೇಕ್, ತಾಲೂಕುವಾರು ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ ಐದಾರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣಕ್ಕೆ ಬ್ರೇಕ್ ಬಿದ್ದಿದೆ. ಭಾರಿ ಸಂಖ್ಯೆಯಲ್ಲಿ ಪಾಸಿಟಿವಿಟಿ ಇದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಹದ್ದುಬಸ್ತಿಗೆ ಬಂದಿದೆ. READ | ಕೋವಿಡ್ ಮಧ್ಯೆ ಶಿವಮೊಗ್ಗಕ್ಕೆ ಮಳೆ […]

ಕೋವಿಡ್ ಮಧ್ಯೆ ಶಿವಮೊಗ್ಗಕ್ಕೆ ಮಳೆ ಚಾಲೆಂಜ್, ಅತಿವೃಷ್ಟಿ ನಿಭಾಯಿಸಲು ಸಿದ್ಧತೆಗಳೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿನಿಂದ ಈಗಾಗಲೇ ಜನ ಬಸವಳಿದಿದ್ದಾರೆ. ಅದರ ಮಧ್ಯೆ ಮಳೆಯ ಆರ್ಭಟ ಶುರುವಾಗಿದೆ. ಒಂದುವೇಳೆ, ವರ್ಷಧಾರೆ ಇದೇ ರೀತಿ ಮುಂದುವರಿದರೆ ಜಿಲ್ಲೆಯ ಹಲವೆಡೆ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ. […]

ಲ್ಯಾಬ್ ಟೆಕ್ನಿಷಿಯನ್ ಹುದ್ದೆ ತಾತ್ಕಾಲಿಕ ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಪ್ರಯೋಗ ಶಾಲೆ ತಂತ್ರಜ್ಞರ ಹುದ್ದೆ ಆಯ್ಕೆಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್ 23ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. READ | ಹೆಚ್ಚಿದ ಮಳೆಯ ಆರ್ಭಟ, ಅತಿವೃಷ್ಟಿ […]

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಅನ್ನು ಖೇಲೋ ಇಂಡಿಯಾಗೆ ನೀಡಿದರೆ ನಾವು ಸುಮ್ಮನಿರುವುದಿಲ್ಲ, ಖಡಕ್ ವಾರ್ನಿಂಗ್, ಹೋರಾಟಗಾರರ ಗಂಭೀರ ಆರೋಪಗಳೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಅನ್ನು ಖೇಲೋ ಇಂಡಿಯಾಗೆ ನೀಡಿದ್ದಲ್ಲಿ ಸುಮ್ಮನಿರುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಭೆ ಕರೆದಾಗಲೇ ಸಹ್ಯಾದ್ರಿ ಕ್ಯಾಂಪಸ್ […]

ಹೆಚ್ಚಿದ ಮಳೆಯ ಆರ್ಭಟ, ಅತಿವೃಷ್ಟಿ ಅಪಾಯದಲ್ಲಿ ಶಿವಮೊಗ್ಗದ 163 ಗ್ರಾಮ, 74 ಪ್ರದೇಶಗಳು, ಸಿಎಂ ಯಡಿಯೂರಪ್ಪ ನೀಡಿದ ಸೂಚನೆಗಳೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: 67 ಗ್ರಾಮ ಪಂಚಾಯಿತಿಗಳ 163 ಗ್ರಾಮಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 74 ಪ್ರದೇಶಗಳು ಹಾಗೂ 18 ಮುಖ್ಯ ರಸ್ತೆಗಳನ್ನು ಅತಿವೃಷ್ಟಿಯಿಂದ ತೊಂದರೆ ಉಂಟಾಗಬಹುದಾದ ಸ್ಥಳಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ […]

ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಗಮನಿಸಿ, ಈ ಆವಾಂತರಕ್ಕೆ‌ ಹೊಣೆ ಯಾರು? ನಿತ್ಯ ಸಂಭವಿಸುತ್ತಿವೆ ಅಪಘಾತ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸಬೇಕು ಎಂಬ ಕಾರಣಕ್ಕೆ ನಗರದಾದ್ಯಂತ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಇದು ಹಲವು ಅನಾಹುತಗಳನ್ನು ಸೃಷ್ಟಿಸಿದೆ. https://www.suddikanaja.com/2020/11/14/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%85%e0%b2%aa%e0%b2%98%e0%b2%be%e0%b2%a4/ ಒಳಚರಂಡಿ, ಚರಂಡಿ, ರಸ್ತೆ, ಪಾದಾಚಾರಿ ರಸ್ತೆಯ ಹೆಸರಿನಲ್ಲಿ […]

ಚಿಕನ್ ಸ್ಟಾಲ್ ನಲ್ಲಿ ಮದ್ಯ ಸಂಗ್ರಹ, ದಾಳಿ ವೇಳೆ ಸಿಕ್ಕಿದ ಮದ್ಯವೆಷ್ಟು?

ಸುದ್ದಿ‌ ಕಣಜ.ಕಾಂ ಹೊಸನಗರ: ಲಾಕ್ ಡೌನ್ ನಿಂದಾಗಿ ಮದ್ಯದಂಗಡಿಗಳನ್ನು ತೆರೆಯಲು ಸಮಯದ ಮಿತಿ ಹೇರಲಾಗಿದೆ. ಇದರಿಂದಾಗಿ, ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಂತಹದ್ದೊಂದು ಪ್ರಕರಣ ಹೊಸನಗರ ತಾಲೂಕಿನ ರ‌್ಯಾವೆ ಗ್ರಾಮದಲ್ಲಿ‌ ಬೆಳಕಿಗೆ ಬಂದಿದೆ. READ […]

ಪತ್ನಿ ಸಾವಿನ ಬೆನ್ನಲ್ಲೇ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ನಿಧನ, ದೇಶವೇ ಕಂಬನಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರ ಸಾವಿಗೆ ದೇಶವೇ ಕಂಬನಿ‌ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆತ್ಮಕ್ಕೆ ಶಾಂತಿ‌ […]

ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಮಂಟಪ ಮುಳುಗಲು ಎರಡು‌ ಅಡಿ‌‌ ಬಾಕಿ

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ತುಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ, ತುಂಗೆ ಮೈದುಂಬಿ ಹರಿಯುತಿದ್ದಾಳೆ. READ | ಲಾರಿ ಕೊಡಿಸುವುದಾಗಿ ನಂಬಿಸಿ 5 ಲಕ್ಷ […]

error: Content is protected !!