ವೃದ್ಧಾಪ್ಯ ವೇತನ ಕೊಂಡೊಯ್ಯುವಾಗ ವೃದ್ಧೆಯ ಮೇಲೆ ಅಟ್ಯಾಕ್, ಟ್ರೀನ್ಮೆಂಟ್ ಫಲಕಾರಿಯಾಗದೇ ಸಾವು

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ವೃದ್ಧಾಪ್ಯ ವೇತನವನ್ನು ಅಂಚೆ ಕಚೇರಿಯಿಂದ ಕೊಂಡೊಯ್ಯುವಾಗ ಇಬ್ಬರು ಯುವಕರು ವೃದ್ಧೆಯ ಕತ್ತು ಹಿಸುಕಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. READ | ಇಲಿ ಮೈಮೇಲೆ ಬಿದ್ದು ಕಚ್ಚಿದ್ದಕ್ಕೆ ಹಾರ್ಟ್ ಅಟ್ಯಾಕ್, […]

ಇಲಿ ಮೈಮೇಲೆ ಬಿದ್ದು ಕಚ್ಚಿದ್ದಕ್ಕೆ ಹಾರ್ಟ್ ಅಟ್ಯಾಕ್, ಮಹಿಳೆ ಸಾವು, ಎಲ್ಲಿ ನಡೀತು ಘಟನೆ?

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಇಲಿ ಮೈ ಮೇಲೆ ಬಿದ್ದು ಕಚ್ಚಿದ್ದಕ್ಕೆ ಮಹಿಳೆಯೊಬ್ಬರು ಗಾಬರಿಕೊಂಡು ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆ. READ | ಕೋವಿಡ್ ನಡುವೆ ಗ್ರಾಹಕರಿಗೆ ಕೆ.ಇ.ಆರ್.ಸಿ ‘ಕರೆಂಟ್’ ಶಾಕ್, ಏಪ್ರಿಲ್ ನಿಂದಲೇ ಬೀಳಲಿದೆ ಹೆಚ್ಚುವರಿ ಹೊರೆ […]

ಈಶ್ವರಪ್ಪ ಜನ್ಮದಿನ ಪ್ರಯುಕ್ತ ವೃದ್ಧಾಶ್ರಮಕ್ಕೆ 150 ಕೆಜಿ ಅಕ್ಕಿ ದಾನ ಮಾಡಿದ ಅಭಿಮಾನಿಗಳು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಪ್ರಯುಕ್ತ ಗುರುವಾರ 150 ಕೆಜಿ ಅಕ್ಕಿಯನ್ನು ದಾನ ಮಾಡಲಾಯಿತು. ಗಾಡಿಕೊಪ್ಪದ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮ ಮತ್ತು […]

ಶಿವಮೊಗ್ಗದಲ್ಲಿ ಮುಂದುವರಿಯಲಿದೆ ಇನ್ನೊಂದು ವಾರ ಲಾಕ್ ಡೌನ್, ಸಭೆಯಲ್ಲಿ ಸಿಎಂ ಹೇಳಿದ್ದೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಶಿವಮೊಗ್ಗ ಸೇರಿ ಎಂಟು ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ. https://www.suddikanaja.com/2021/05/29/one-week-complete-lockdown-in-shivamogga/ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ […]

ಕೋವಿಡ್ ಕೇರ್ ಸೆಂಟರ್ ನಲ್ಲಿ ಟಿವಿ ವ್ಯವಸ್ಥೆ, ದಿನಕ್ಕೆರಡು ಮೂವಿ ಪ್ರದರ್ಶನ

ಸುದ್ದಿ ಕಣಜ.ಕಾಂ ಸಾಗರ: ಕೋವಿಡ್ ಕೇರ್ ಸೆಂಟರ್ ನಲ್ಲಿ ಮನೋರಂಜನೆ ದೃಷ್ಟಿಯಿಂದ ಟಿವಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ವಿವಿಧ ಚಾನಲ್ ವೀಕ್ಷಿಸುವುದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. READ | ಕೋವಿಡ್ ಕೇರ್ ಸೆಂಟರ್ […]

ಕೋವಿಡ್ ನಡುವೆ ಗ್ರಾಹಕರಿಗೆ ಕೆ.ಇ.ಆರ್.ಸಿ ‘ಕರೆಂಟ್’ ಶಾಕ್, ಏಪ್ರಿಲ್ ನಿಂದಲೇ ಬೀಳಲಿದೆ ಹೆಚ್ಚುವರಿ ಹೊರೆ

ಸುದ್ದಿ ಕಣಜ.ಕಾಂ ಬೆಂಗಳೂರು: ಒಂದೆಡೆ ಪೆಟ್ರೋಲ್ ಬೆಲೆ ಏರಿಕೆ, ಮತ್ತೊಂದೆಡೆ ಕೊರೊನಾ ಬಿಸಿಗೆ ಜನ ಸುಸ್ತಾಗಿದ್ದಾರೆ. ಇದರ ನಡುವೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ)ವು ಪ್ರತಿ ಯೂನಿಟ್ ಸರಾಸರಿ 30 ಪೈಸೆ ದರ […]

ಡಿಸಿ ಕಚೇರಿ ಮುಂದೆ ಕ್ರಿಕೆಟ್ ಆಡಿ ಸೆಂಚ್ಯೂರಿ, ಪೆಟ್ರೋಲ್ ಬಂಕ್‍ನಲ್ಲಿ ಜಾಗಟೆ ಬಾರಿಸಿ ಅಣಕು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪೆಟ್ರೋಲ್ ಬೆಲೆಯು ನೂರು ರೂಪಾಯಿ ದಾಟಿದ್ದಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತ್ಯೇಕವಾಗಿ ವಿಭಿನ್ನವಾಗಿ ಬುಧವಾರ ಪ್ರತಿಭಟನೆ ನಡೆಸಿದರು. https://www.suddikanaja.com/2021/01/16/shivamogga-district-congress-protest-against-bjp/ ಜಿಲ್ಲಾ […]

ಶಿವಮೊಗ್ಗ, ಭದ್ರಾವತಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕು, ತಾಲೂಕುವಾರು ವರದಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಬುಧವಾರ ಕೊರೊನಾ ಸೋಂಕು ನೂರು ದಾಟಿದೆ. ಶಿವಮೊಗ್ಗದಲ್ಲಿ 170, ಭದ್ರಾವತಿ 112, ತೀರ್ಥಹಳ್ಳಿ 37, ಶಿಕಾರಿಪುರ 52, ಸಾಗರ 47, ಹೊಸನಗರ 32, ಸೊರಬ […]

ಗೋವಿಂದಪುರ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ತ್ವರಿತಗೊಳಿಸಲು ನಿಯೋಗ ಒತ್ತಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗೋವಿಂದಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಆಶ್ರಯ ಮನೆಗಳ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಕಾಂಗ್ರೆಸ್ ಪಕ್ಷದ ನಿಯೋಗವು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. https://www.suddikanaja.com/2021/04/05/no-pooja-room-in-model-shelter-homes/ ಜಿ+2 […]

ಶಿವಮೊಗ್ಗಕ್ಕೆ ಬರಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೂನ್ 11ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ. ಕೊರೊನಾ ಎರಡನೇ ಅಲೆಗೂ ಮುಂಚೆ ಶಿವಮೊಗ್ಗಕ್ಕೆ ಆಗಮಿಸಿದ್ದರು. https://www.suddikanaja.com/2021/06/08/corona-positive-case-increase-in-shivamogga/ 11ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ […]

error: Content is protected !!