ಹೊರಗೆ ಬಂದರೆ ಬೈಕ್‌ ಸೀಜ್ ಪಕ್ಕಾ, ಎಲ್ಲ ಸರ್ಕಲ್ ಗಳು ಕ್ಲೋಸ್, ಖಾಕಿ ಸರ್ಪಗಾವಲಲ್ಲಿ ಹೇಗಿದೆ ಮೊದಲ ದಿನದ ಲಾಕ್ ಡೌನ್?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಪ್ರಮುಖ ವೃತ್ತಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಖಾಕಿ ಸರ್ಪಗಾವಲು‌ ಇದೆ. ಎಲ್ಲ ಕಡೆ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಹೊರಗೆ ಬಂದಿರುವುದಕ್ಕೆ ಸರಿಯಾದ ಸಕಾರಣ ನೀಡದ ದ್ವಿಚಕ್ರ ವಾಹನ, ಕಾರು ಎಲ್ಲವನ್ನೂ ಸೀಜ್ […]

ಕಂಪ್ಲೀಟ್ ಲಾಕ್ ಡೌನ್ ಮುನ್ನಾ ದಿನ ಭರ್ಜರಿ ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಂಪ್ಲೀಟ್ ಲಾಕ್ ಡೌನ್ ಮುನ್ನಾ ದಿನವಾದ ಭಾನುವಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಮಾಡಿದ 297 ದ್ವಿ ಚಕ್ರ ವಾಹನಗಳು, 7 ಆಟೋಗಳು ಮತ್ತು […]

GOOD NEWS | ಅಂತೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾಲ ಕೂಡಿ ಬಂತು, ಯಾವಾಗಿಂದ ಶುರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಈಗಾಗಲೇ ಆನ್‍ಲೈನ್ ಮೂಲಕ ದಾಖಲಾತಿ ಮಾಡಿಕೊಂಡ 18 ರಿಂದ 45 ವರ್ಷದ ಫಲಾನುಭವಿಗಳಿಗೆ ಮೇ 10ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಮೇ 11ರಂದು ಇತರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ […]

ಒಂದೇ ದಿನ 17 ಮಂದಿ ಸಾವು, ಶಿವಮೊಗ್ಗ, ಸಾಗರ, ಹೊಸನಗರದಲ್ಲಿ ಕೊರೊನಾ ಕೇಕೆ, ತಾಲೂಕುವಾರು ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ರಣಕೇಕೆ ಭಾನುವಾರ ಮತ್ತೆ 17 ಜನರನ್ನು ಬಲಿ ಪಡೆದಿದೆ. 857 ಮಂದಿಗೆ ಕೊರೊನಾ ಸೋಂಕು ತಗುಲಿದೆ.‌ ಇದರಲ್ಲಿ 44 ವಿದ್ಯಾರ್ಥಿಗಳು, 8 ಸಿಬ್ಬಂದಿ ಇದ್ದಾರೆ. ಚಿಕಿತ್ಸೆ ಪಡೆದು 748 […]

ಶಿವಮೊಗ್ಗದಲ್ಲಿ ಪೊಲೀಸರಿಗೆ ಫುಲ್ ಪವರ್, ಹೇಗಿರಲಿದೆ ನಾಳೆಯ ಲಾಕ್ ಡೌನ್, ಏನೇನು ನಿಯಮ ಅನ್ವಯ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವುದಕ್ಕಾಗಿ ಜಿಲ್ಲೆಯಲ್ಲಿ ಪೊಲೀಸರಿಗೆ ಫುಲ್ ಪವರ್ ನೀಡಲಾಗಿದೆ. ಹೊರಗಡೆ ಬಂದಲ್ಲಿ ಮುಲಾಜಿಲ್ಲದೇ ಪೊಲೀಸರು ವಾಹನಗಳನ್ನು ಸೀಜ್ ಮಾಡಲಿದ್ದಾರೆ. ಹೀಗಾಗಿ, ಮನೆಯಲ್ಲೇ ಇದ್ದು […]

BREAKING NEWS | ಎಪಿಎಂಸಿ ಒಳಗೆ ಚಿಲ್ಲರೆ ವ್ಯಾಪಾರಕ್ಕಿಲ್ಲ ಅವಕಾಶ, ಅದಕ್ಕೆ ಪಾಲಿಕೆಯಿಂದ 6 ಪ್ರತ್ಯೇಕ ಜೋನ್, ಎಲ್ಲೆಲ್ಲಿ ಗೊತ್ತಾ?

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ: ಕರ್ಫ್ಯೂ ಹೇರಿದಾಗಲೂ ಎಪಿಎಂಸಿ ಮಾರ್ಕೆಟ್ ನಲ್ಲಿ ಜನಜಂಗುಳಿ ನಿಯಂತ್ರಿಸುವುದೇ ಪಾಲಿಕೆ ಹಾಗೂ ಪೊಲೀಸರಿಗೆ ದೊಡ್ಡ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾಗಿ, ಸೋಮವಾರದಿಂದಲೇ ಅನ್ವಯವಾಗುವಂತೆ ಎಪಿಎಂಸಿ ಒಳಗೆ ಸಗಟು ವ್ಯವಹಾರಕ್ಕೆ ಮಾತ್ರ ಅವಕಾಶವಿದೆ. […]

BREAKING NEWS | ನಾಳೆಯಿಂದ ವಾಹನ ರಸ್ತೆಗಿಳಿದರೆ 14 ದಿನ ಸೀಜ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೇ 10ರಿಂದ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. READ | ನಾಳೆ ಬೆಳಗ್ಗೆ ವಾಹನ ಸಂಚಾರ ನಿರ್ಬಂಧ, ರಿಲ್ಯಾಕ್ಸ್ ಅವಧಿಯಲ್ಲೂ ದ್ವಿಚಕ್ರ […]

ನಾಳೆ ಬೆಳಗ್ಗೆ ವಾಹನ ಸಂಚಾರ ನಿರ್ಬಂಧ, ರಿಲ್ಯಾಕ್ಸ್ ಅವಧಿಯಲ್ಲೂ ದ್ವಿಚಕ್ರ ಹೊರತೆಗೆಯುವಂತಿಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಸೋಂಕು ತಡೆಗೆ ರಾಜ್ಯ ಸರ್ಕಾರ ವಿಧಿಸಿರುವ ಕಂಪ್ಲೀಟ್ ಲಾಕ್ ಡೌನ್ ಮೇ 10ರಿಂದ 14 ದಿನಗಳ ಕಾಲ ಜಾರಿಯಲ್ಲಿರಲಿದೆ. ಈ ವೇಳೆ ಯಾವುದೇ ಕಾರಣಕ್ಕೂ ಬೈಕ್, ಕಾರುಗಳನ್ನು ಹೊರಗೆ […]

ನಾಲ್ಕೇ ಗಂಟೆಯಲ್ಲಿ ತರಕಾರಿ ಖಾಲಿ, ಎಲ್ಲೆಡೆ ಟ್ರಾಫಿಕ್ ಜಾಮ್!

ಸುದ್ದಿ‌ ಕಣಜ. ಕಾಂ ಶಿವಮೊಗ್ಗ: ಕೋವಿಡ್ ಕಂಟ್ರೋಲ್ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ನಾಳೆಯಿಂದ ಕಂಪ್ಲೀಟ್ ಲಾಕ್ ಡೌನ್ ಗೆ ಆದೇಶಿಸಿದೆ. ಮುನ್ನಾ ದಿನವಾದ ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ತರಕಾರಿ, ದಿನಸಿಗಳಲ್ಲಿ ಜನ […]

ಕೊರೊನಾ ಚಿಕಿತ್ಸೆ ಬೇಡವೆಂದು ಭತ್ತದ ಗದ್ದೆಗೆ ಹಾರಿದ ಸೋಂಕಿತ, ಹಿಡಿದು ಕರೆತಂದ ಸಿಬ್ಬಂದಿ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊರೊನಾ ರೋಗಿಯೊಬ್ಬ ಚಿಕಿತ್ಸೆ ಬೇಡವೆಂದು ಗದ್ದೆಗೆ ಹಾರಿ ಪರಾರಿಯಾಗಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ. READ | ಬಿಗ್ ಬಾಸ್ ರಿಯಾಲಿಟಿ ಶೋ […]

error: Content is protected !!