ಭಾನುವಾರ ಶಿವಮೊಗ್ಗಕ್ಕೆ ಹಾಲಿ ಹಾಗೂ ಮಾಜಿ ಸಿಎಂಗಳ ಆಗಮನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನ.೮ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ. ಯಡಿಯೂರಪ್ಪ ಅವರು ಅಂದು ಬೆಳಗ್ಗೆ ೮.೩೦ಕ್ಕೆ ಬೆಂಗಳೂರಿನಿoದ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ […]

ಬೆಂಗಳೂರಲ್ಲಿ ಶರಾವತಿ ಸಂತ್ರಸ್ತರ ಬಗ್ಗೆ ನಡೀತು ಮೀಟಿಂಗ್, ಏನೆಲ್ಲ ಚರ್ಚೆ ಆಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನೇ ಧಾರೆ ಎರೆದ ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು. ಸರ್ಕಾರದ […]

ಪುರಲೆಯಲ್ಲಿ ಒತ್ತುವರಿ ತೆರವುಗೊಳಿಸದಿದ್ದರೆ ಪಾಲಿಕೆ ವಿರುದ್ಧವೇ ಕೇಸ್: ಎಚ್ಚರಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಒತ್ತುವರಿ ಆಗಿದೆ ಎನ್ನಲಾದ ಗ್ರಾಮ ಠಾಣಾ ಜಾಗವನ್ನು ಪಾಲಿಕೆ ತೆರವುಗೊಳಿಸಬೇಕು. ಸೂಕ್ತ ಕ್ರಮವಹಿಸದಿದ್ದರೆ ಮಹಾನಗರ ಪಾಲಿಕೆ ವಿರುದ್ಧವೇ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಅನ್ವಯ ವಿಶೇಷ ನ್ಯಾಯಾಲಯದಲ್ಲಿ […]

ಕಾಂಡಿಮೆoಟ್ಸ್, ದ್ವಿಚಕ್ರ ವಾಹನ ಸುಟ್ಟು ಭಸ್ಮ, ಅವಘಡಕ್ಕೇನು ಕಾರಣ?

ಶಿವಮೊಗ್ಗ: ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಅಂಗಡಿಯೊoದಕ್ಕೆ ಗುರುವಾರ ರಾತ್ರಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕಾಂಡಿಮೆAಟ್ಸ್, ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಮಹ್ಮದ್ ರಫೀಕ್ ಎಂಬುವವರ ದರ್ವೇಶ್ ಎಂಟರ್ ಪ್ರೈಸಸ್ […]

ಕೋವಿಡ್ ವಾರ್ಡ್’ನಲ್ಲಿ ಮತ್ತೆ ಪ್ರಕರಣ ಏರಿಕೆಕೋವಿಡ್ ವಾರ್ಡ್’ನಲ್ಲಿ ಮತ್ತೆ ಪ್ರಕರಣ ಏರಿಕೆ

ಶಿವಮೊಗ್ಗ: ಕೋವಿಡ್ ವಾರ್ಡ್’ನಲ್ಲಿ ಐವತ್ತಕ್ಕೂ ಕೆಳಗಿಳಿದ ಕೋವಿಡ್ ರೋಗಿಗಳ ಸಂಖ್ಯೆ ಗುರುವಾರ ಮತ್ತೆ 72ಕ್ಕೆ ಏರಿಕೆಯಾಗಿದೆ. ಬುಧವಾರ ಈ ಸಂಖ್ಯೆ 47 ಇತ್ತು. ಆದರೆ, ಸಮಾಧಾನದ ವಿಷಯವೆಂದರೆ ಕಳೆದ ಎರಡ್ಮೂರು ದಿನಗಳಿಂದ ಕೋವಿಡ್’ನಿಂದ ಮೃತ […]

ಮಹಾ’ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಆಕ್ರೋಶ

ಶಿವಮೊಗ್ಗ: ಮಹಾರಾಷ್ಟç ಸರ್ಕಾರದ ವಿರುದ್ಧ ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾ ಗುರುವಾರ ಕಿಡಿಕಾರಿದೆ. ಖಾಸಗಿ ವಾಹಿನಿಯೊಂದರ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವ ಮೂಲಕ ಮಾಧ್ಯಮದ ವಾಕ್ ಸ್ವಾತಂತ್ರö್ಯ ಹತ್ತಿಕ್ಕುವ ಕೆಲಸ ಮಾಡಿದೆ. […]

ವಿದ್ಯುತ್ ದರದಲ್ಲಿ ಮತ್ತೆ ಹೆಚ್ಚಳ: ಗ್ರಾಹಕರಿಗೆ ಪವರ್ ಶಾಕ್

ಬೆಂಗಳೂರು: ವಿದ್ಯುತ್ ದರವನ್ನು ಪ್ರತಿ ಯೂನಿಟ್’ಗೆ ಸರಾಸರಿ 40 ಪೈಸೆ ಹೆಚ್ಚಳ ಮಾಡುವ ಮೂಲಕ ಮತ್ತೆ ಕೆಇಆರ್’ಸಿ ಗ್ರಾಹಕರಿಗೆ ಕರೆಂಟ್ ಶಾಕ್ ನೀಡಿದೆ. ವಿದ್ಯುತ್ ಸರಬರಾಜು ಕಂಪೆನಿಗಳು ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ದರದಲ್ಲಿ ಏರಿಕೆ […]

ಲವ್ ಜಿಹಾದ್ ತಡೆಗೆ ಕಾನೂನು

ಸುದ್ದಿ ಕಣಜ.ಕಾಂ ಬೆoಗಳೂರು: ಲವ್ ಜಿಹಾದ್ ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ಹೊಸ ಕಾನೂನು ತರಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಇದನ್ನು ತಡೆಯಲು ಯಾವ ರೀತಿಯ ಕಾನೂನು ಅಳವಡಿಸಿಕೊಂಡಿದ್ದಾರೆ. ಅವುಗಳ ಸಾಧಕ […]

ವೆಂಕಟೇಶ್ ಗೆ ಒಲಿದ ಎಂಎಸ್‌ಐಎಲ್ ಗಾದಿ

ಶಿವಮೊಗ್ಗ: ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ನಾಯ್ಡು (ಬಾಬಿ) ಅವರಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ., (ಎಂಎಸ್‌ಐಎಲ್)ನ ನೂತನ ನಿರ್ದೇಶಕರ ಗಾದಿ ಒಲಿದುಬಂದಿದೆ. ಬಿಜೆಪಿ ಯುವ ಮೋರ್ಚಾದ ಸಕ್ರೀಯ ಕಾರ್ಯಕರ್ತನಾಗಿ […]

ಶಿರಾಳಕೊಪ್ಪದಲ್ಲಿ ನಕಲಿ ತೋರಿಸಿ ಅಸಲಿ ಚಿನ್ನ ಲೂಟಿ ಮಾಡಿದ ಪ್ರಕರಣ: ನಾಲ್ವರ ಬಂಧನ

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನ ತೊಗರ್ಸಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ತೋರಿಸಿ ಅಸಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದವರನ್ನು ಶಿರಾಳಕೊಪ್ಪ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಯಾರು ಬಂಧಿತರು: ಶಿಕಾರಿಪುರ ತಾಲೂಕಿನ […]

error: Content is protected !!