10 ವರ್ಷಗಳ ಬಳಿಕ ಕಮಲಕ್ಕೆ ಒಲಿದ ಹೊಸನಗರ

ಸುದ್ದಿ ಕಣಜ.ಕಾಂ ಹೊಸನಗರ: ಕುತೂಹಲ ಕೆರಳಿಸಿದ್ದ ಹೊಸನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನ ಬಿಜೆಪಿಗೆ ಒಲಿಯುವ ಮೂಲಕ ಹತ್ತು ವರ್ಷಗಳ ಬಳಿಕ ಪಪಂ ಮೇಲೆ ಕಮಲ ಅಧಿಪತ್ಯ ಸಾಧಿಸಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ […]

ಮೊಬೈಲ್ ಅಂಗಡಿಯಲ್ಲಿ ಬೆಟ್ಟಿಂಗ್: ಮೂವರು ಅರೆಸ್ಟ್

ಶಿವಮೊಗ್ಗ: ತಿಲಕ್‌ ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್‌ ಅಂಗಡಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್’ನಲ್ಲಿ ತೊಡಗಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2.21 ಲಕ್ಷ ರೂ. ಹಾಗೂ 3 ಮೊಬೈಲ್ ಫೋನ್’ಗಳನ್ನು […]

ಐವರು ಪೊಲೀಸ್ ಅಧಿಕಾರಿಗಳಿಗೆ ದೀಪಾವಳಿ ಕೊಡುಗೆ

ಬೆಂಗಳೂರು: ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಐವರು ಡಿವೈಎಸ್.ಪಿ (ಡಿಟೆಕ್ಟಿವ್) ವೃಂದದ ಸಿಬ್ಬಂದಿಗೆ ಮುಂಬಡ್ತಿ ನೀಡುವ ಮೂಲಕ ದೀಪಾವಳಿ ಕೊಡುಗೆ ನೀಡಿದೆ. * ಯಾರಿಗೆ ಪ್ರಮೋಷನ್: ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ […]

ತುಂಬು ಗರ್ಭಿಣಿಯ ಜೀವ ನುಂಗಿದ ಬಸ್

ಸುದ್ದಿ ಕಣಜ.ಕಾಂ ಇನ್ನೊ0ದು ತಿಂಗಳು ಕಳೆದಿದ್ದರೆ ಮನೆಗೊಂದು ಅತಿಥಿ ಆಗಮಿಸುತ್ತಿತ್ತು. ಆದರೆ, ವಿಧಿಯ ಆಟದ ಮುಂದೆ ಅದ್ಯಾವುದೂ ನಡೆಯಲಿಲ್ಲ. ಯಮಸ್ವರೂಪಿ ಕೆಎಸ್’ಆರ್’ಟಸಿ ಬಸ್ ಈ ಎಲ್ಲ ಖುಷಿಯನ್ನು ಕ್ಷಣಾರ್ಧದಲ್ಲಿಯೇ ಕಸಿದುಕೊಂಡಿದೆ. ಆಗಿದ್ದೇನು?: ಮೆಗ್ಗಾನ್ ಆಸ್ಪತ್ರೆಗೆ […]

ಹಂದಿ ಓಡಿಸಲು ಇಟ್ಟಿದ್ದ ನಾಡ ಬಾಂಬ್ ಮಾರಕವಾಯ್ತು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೆಳೆಯನ್ನು ಹಾಳು ಮಾಡಲು ಬರುವ ಹಂದಿಯನ್ನು ಓಡಿಸುವುದಕ್ಕಾಗಿ ಸಂಗ್ರಹಿಸಿಟ್ಟಿದ್ದ ನಾಡ ಬಾಂಬ್ ಗಳೇ ಈ ವ್ಯಕ್ತಿ ಪಾಲಿಗೆ ಮಾರಕವಾಗಿ ಪರಿಣಿಮಿಸಿವೆ. ಮನೆಯ ಮೇಲೆ ನಾಡ ಬಾಂಬ್’ಗಳನ್ನು ಒಣಗುವುದಕ್ಕಾಗಿ ಬಿಸಿಲಿಗೆ ಹಾಕಿದ್ದ. […]

ಪತ್ನಿಯನ್ನೇ ಕೊಂದು ಜೈಲು ಪಾಲಾದ ಪತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇವರಿಗೆ ಮದುವೆಯಾಗಿ ಐದು ವರ್ಷ ಆಗಿತ್ತು. ಮೂವರು ಮುದ್ದಾದ ಮಕ್ಕಳೂ ಇದ್ದಾರೆ. ತುಂಬು ಸಂಸಾರ. ಆದರೆ, ಪತ್ನಿ ಅನೈತಿಕ ಸಂಬAಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಆಕೆಯನ್ನು ಚಾಕುವಿನಿಂದ ಇರಿದು […]

ಪ್ರಧಾನಿಯಿಂದ ಭೇಷ್ ಎನಿಸಿಕೊಂಡಾತ ಈಗ ನೆನಪು ಮಾತ್ರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇವರ ಬಗ್ಗೆ ಮನ್ ಕಿ ಬಾತ್ ನಲ್ಲಿ ವಿಚಾರ ಹಂಚಿಕೊAಡಾಗ ಇಡೀ ದೇಶವೇ ಮೆಚ್ಚಿಕೊಂಡಿತ್ತು. ಇವರೊಬ್ಬ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಮೋದಿ ಅವರ ಸ್ವಚ್ಚ […]

ಚೌಡೇಶ್ವರಿ ರಾಜಕೀಯ ಪಕ್ಷಗಳ ಆಸ್ತಿಯಲ್ಲ’

ಸೊರಬ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಚೌಡೇಶ್ವರಿ ದೇವಿ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳ ಆಸ್ತಿಯಲ್ಲ. ಭಕ್ತರ ಆಸ್ತಿಯಾಗಿದ್ದಾರೆ. ಜನರ […]

ರೈಲು ನಿಲ್ದಾಣ ಮುಂದೆ ಫೂಟ್ ಬ್ರಿಜ್

ಶಿವಮೊಗ್ಗ: ನಗರದ ರೈಲು ನಿಲ್ದಾಣ ಮುಂಭಾಗದಲ್ಲಿ ರಿಂಗ್ ರೋಡ್ ದಾಟಲು ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ, ಫೂಟ್ ಬ್ರಿಜ್ ನಿರ್ಮಾಣ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. […]

ಹಣ ಕಟ್ಟದಿದ್ದರೆ ಫಲಾನುಭವಿಗಳ ಲಿಸ್ಟ್ನಿಂದ ಔಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಈಗಾಗಲೇ ದೇವಕಾತಿ ಕೊಪ್ಪದಲ್ಲಿ 2,705 ಮನೆಗಳನ್ನು ನಿರ್ಮಿಸಲು ಪಾಲಿಕೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಿದೆ. ಕಾಲಮಿತಿಯೊಳಗೆ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗುವುದು. ಫಲಾನುಭವಿಗಳ ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಇನ್ನೂ […]

error: Content is protected !!