ಮರು ಲೋಕಾರ್ಪಣೆಗೊಂಡ ಸುದ್ಧಿಕಣಜ ವೆಬ್‌ಸೈಟ್: ಕನ್ನಡ ಸುದ್ದಿಗಳ ಹೊಸ ಅಧ್ಯಾಯಕ್ಕೆ ಚಾಲನೆ

ಬೆಂಗಳೂರು, ಜೂನ್ 7: ಕನ್ನಡ ಸುದ್ದಿ ಪ್ರಿಯರಿಗಾಗಿ ಮತ್ತಷ್ಟು ಆಕರ್ಷಕ ವಿನ್ಯಾಸ, ವೇಗದ ಸುದ್ದಿ ಪ್ರಸಾರ ಹಾಗೂ ಸುಧಾರಿತ ಬಳಕೆದಾರ ಅನುಭವದೊಂದಿಗೆ ಸುದ್ಧಿಕಣಜ (Suddikanaja.com) ವೆಬ್‌ಸೈಟ್‌ನ್ನು ಮರು ಲೋಕಾರ್ಪಣೆ ಮಾಡಲಾಗಿದೆ. ಸಮಾಜದ ನೈಜ ಸಮಸ್ಯೆಗಳು, ಜನಪರ ಸುದ್ದಿಗಳು, ರಾಜಕೀಯ, ಅಪರಾಧ, ಶಿಕ್ಷಣ, ಕೃಷಿ, ಆರೋಗ್ಯ, ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಸುದ್ದಿಗಳನ್ನು ತ್ವರಿತವಾಗಿ ಹಾಗೂ ನಿಖರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಸುದ್ಧಿಕಣಜ ಕಾರ್ಯನಿರ್ವಹಿಸುತ್ತಿದೆ. ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ವೆಬ್‌ಸೈಟ್‌ನಲ್ಲಿ ಮೊಬೈಲ್ ಹಾಗೂ ಡೆಸ್ಕ್‌ಟಾಪ್ ಬಳಕೆದಾರರಿಗೆ ಸುಲಭವಾಗಿ […]

Continue Reading