Akhilesh Hr
October 11, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದಲ್ಲಿ ಬುಧವಾರ ರಾತ್ರಿ ಏಕಾಏಕಿ ಸುರಿದ ಮಳೆ ಇಳೆಗೆ ತಂಪೆರಚಿದೆ. ನಗರದಾದ್ಯಂತ ವರ್ಷಧಾರೆ ಆಗುತ್ತಿದೆ. ಮಳೆಗಾಲ ಮುಗಿದರೂ ಅಷ್ಟೊಂದು ಧಾರಾಕಾರ ಮಳೆ ಸುರಿದಿರಲಿಲ್ಲ. ಇಂದು ರಾತ್ರಿ...