ಗಾಂಧಿ ಬಜಾರ್ ನಲ್ಲಿ ವಾಹನಗಳನ್ನು ಪುಡಿ ಮಾಡಿದ್ದ ಆರೋಪಿಗಳು ಅರೆಸ್ಟ್, ಘಟನೆಯಲ್ಲಿ ಎಷ್ಟು ವಾಹನಗಳು ಜಖಂ ಆಗಿವೆ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಂಧಿ ಬಜಾರ್ ಪ್ರದೇಶದಲ್ಲಿ ಕಾರು, ಬೈಕ್ ಮತ್ತು ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. https://www.suddikanaja.com/2021/05/20/car-glass-piece-piece-in-surrounding-gandhi-bazar-area/ ಕೆ.ಆರ್.ಪುರಂ ನಿವಾಸಿ ಶಾಹಿಲ್ ಖಾನ್(21), ಭರ್ಮಪ್ಪ ನಗರ ನಿವಾಸಿ […]

ಗಾಂಧಿ ಬಜಾರ್ ಪ್ರದೇಶದಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರಿನ ಗಾಜು ಪುಡಿ ಪುಡಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ ಕಾರು, ಬೈಕ್, ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ. https://www.suddikanaja.com/2021/05/08/eviction-of-hotel-and-buildings-in-sigandur/ ಎಂಕೆಕೆ ರಸ್ತೆ, ಸಿದ್ದಯ್ಯ ರಸ್ತೆ, […]

ಗೂಡಂಗಡಿಗೆ ನುಗ್ಗಿದ ಸಿಮೆಂಟ್ ಲಾರಿ, ಚಾಲಕ ಸ್ಪಾಟ್ ಡೆತ್, ಸಾವಿನ ಕಾರಣ ನಿಗೂಢ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಕೃಷ್ಣರಾಜ ಸಾಗರ ವಾಟರ್‌ ಹೌಸ್‌ ಸಮೀಪದ ಗೂಡಂಗಡಿಗೆ ಸಿಮೆಂಟ್ ಲಾರಿಯೊಂದು ಮಂಗಳವಾರ ಬೆಳಗಿನ ಜಾವ ನುಗ್ಗಿದ್ದು, ಲಾರಿ ಚಾಲಕ ಮೃತಪಟ್ಟಿದ್ದಾನೆ. READ | ಪಟಾಕಿ ಹಾರಿಸಿದ ನಾಲ್ವರು ಯುವಕರ […]

ಪಟಾಕಿ ಹಾರಿಸಿದ ನಾಲ್ವರು ಯುವಕರ ಮೇಲೆ ಬಿತ್ತು ಕೇಸ್, ಕಾರಣವೇನು ಗೊತ್ತಾ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಪಟಾಕಿ ಹಾರಿಸಿದ ನಾಲ್ವರು ಯುವಕರ ಮೇಲೆ ಲಾಕ್ ಡೌನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. READ | ಶಿವಮೊಗ್ಗದಲ್ಲಿ ಮುಂದುವರಿದ ಕೊರೊನಾ ಆರ್ಭಟ, 15 ಜನರ ಸಾವು, ತಾಲೂಕುವಾರು ಮಾಹಿತಿ […]

ಹೊನ್ನಾಳಿ ರಸ್ತೆಯಲ್ಲಿ ಚಾಕು ತೋರಿಸಿ ದರೋಡೆ ಮಾಡಿದವರು ಅರೆಸ್ಟ್, ವಿಚಾರಣೆ ವೇಳೆ ಬೆಳಕಿಗೆ ಬಂದ ವಿಷಯಗಳೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೈಕ್‌ ಸವಾರನಿಗೆ ತಡೆದು ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. https://www.suddikanaja.com/2021/03/30/accused-arrested-in-shiralakoppa/ ಮೇ 4ರಂದು ಬೆಳಗಿನ ಜಾವ ನಗರದ ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ನಲ್ಲಿ ಸುನೀಲ್ […]

ಚಾನಲ್‌ನಲ್ಲಿ‌ ಸಿಕ್ಕಿದ ಮಹಿಳೆಯ‌ ಶವ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ನಿದಿಗೆ ಚಾನಲ್ ನಲ್ಲಿ‌ ಬುಧವಾರ ಮಹಿಳೆಯೊಬ್ಬರ ಶವ ಸಿಕ್ಕಿದೆ. ಮಹಿಖೆಯ ಅಂದಾಜು 43 ವರ್ಷ ಇರಬಹುದೆಂದಹ ಹೇಳಲಾಗಿದೆ. ಶವ ತೇಲಿಕೊಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ […]

ಬ್ಲ್ಯಾಕ್ ನಲ್ಲಿ ಆಕ್ಸಿಜನ್ ಮಾರಾಟ ಮಾಡುತ್ತಿದ್ದ 2 ಕಂಪೆನಿಗಳ ವಿರುದ್ಧ ಬಿತ್ತು ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆಕ್ಸಿಜನ್‌ ಸಿಲಿಂಡರ್‌ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಸಿಲಿಂಡರ್‌ ಡೀಲರ್‌ ಕಂಪೆನಿಗಳ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ. READ | ದಾವಣಗೆರೆ, ಹಾವೇರಿ, ಶಿವಮೊಗ್ಗ ಮೂಲದ 12 ಮಂದಿ‌ […]

2.30 ಲಕ್ಷ ರೂ. ನಗದು ಸೇರಿ ಚಿನ್ನಾಭರಣ ಕದ್ದಿದ್ದ ಭದ್ರಾವತಿಯ ಆರೋಪಿ ಸೆರೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ವಿದ್ಯಾನಗರದ ಕೆಂಚಪ್ಪ ಎಂಬುವವರ ಮನೆಯಲ್ಲಿ ಇತ್ತೀಚೆಗೆ ಚಿನ್ನಾಭರಣ, ನಗದು ಕಳವು ಮಾಡಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿಯ ಭೋವಿ ಕಾಲೊನಿ ನಿವಾಸಿ ವಸಂತ್ ರಾಜು (35) ಬಂಧಿತ ಆರೋಪಿ.‌ […]

ನಕಲಿ‌ ಫೇಸ್ಬುಕ್ ಖಾತೆ ತೆರೆದು, ಯುವತಿಗೆ ಅಶ್ಲೀಲ ಫೋಟೊ ಕಳುಹಿಸಿದ್ದ ವ್ಯಕ್ತಿ‌ ಅರೆಸ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಯುವತಿ ಹೆಸರಿನಲ್ಲಿ‌ ನಕಲಿ ಫೇಸ್‌ ಬುಕ್‌ ಖಾತೆ ತೆರದು ಅಶ್ಲೀಲ ಫೋಟೋಗಳನ್ನು ಹಾಕಿ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಚಿಕ್ಕಮಗಳೂರು‌ ಜಿಲ್ಲೆಯ ಹಿರೇಮಗಳೂರು ಮೂಲದ ವೇಣುಗೋಪಾಲ್‌ (30) ಎಂಬಾತನನ್ನು […]

ಯುವತಿಯ ಅಶ್ಲೀಲ ಫೋಟೊ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಯುವತಿಯ ಹೆಸರಿನಲ್ಲಿ ನಕಲಿ ಇನ್ ಸ್ಟಾ ಗ್ರಾಂ ಖಾತೆ ತೆರೆದು ಅಶ್ಲೀಲ ಫೋಟೊಗಳನ್ನು ಹಾಕಿ, ಯುವತಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರೇಣುಗುಂಟ […]

error: Content is protected !!