ನಾಳೆಯಿಂದ ನೈಟ್ ಕರ್ಫ್ಯೂ, ಏನೆಲ್ಲ ನಿಯಮ ಅನ್ವಯ? ರಾತ್ರಿ ಸಂಚಾರಕ್ಕೆ ಖಡಕ್ ರೂಲ್ಸ್

ಸುದ್ದಿ ಕಣಜ.ಕಾಂ ಬೆಂಗಳೂರು: ಲಂಡನ್‍ನಲ್ಲಿ ನಿದ್ದೆಗೆಡಿಸಿರುವ ಕೊರೊನಾ ರೂಪಾಂತರದ ವೈರಸ್ ತಡೆ ದೃಷ್ಟಿಯಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಡಿಸೆಂಬರ್ 24ರ ರಾತ್ರಿ 11ರಿಂದ ಜನವರಿ ಮುಂಜಾನೆ 5 ಗಂಟೆಯವರೆಗೆ ನೈಟ್ […]

ಶಿವಮೊಗ್ಗಕ್ಕೂ ರೂಪಾಂತರದ ಕೊರೊನಾ ಕಾಟ, ಲಂಡನ್ ನಿಂದ ಎಷ್ಟು ಜನ ಬಂದಿದ್ದಾರೆ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಆರ್ಭಟ ಹದ್ದುಬಸ್ತಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ‘ಕೊರೊನಾ ರೂಪಾಂತರದ ವೈರಸ್’ ಕಾಟ ಆರಂಭವಾಗಿದೆ. ಇಂಗ್ಲೆಂಡ್ ನಿಂದ ಶಿವಮೊಗ್ಗಕ್ಕೆ 13 ಜನ ಆಗಮಿಸಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ […]

ಭಾನುವಾರ ಜಿಲ್ಲೆಯಲ್ಲಿ 11 ಜನರಿಗೆ ಕೊರೊನಾ, ಯಾವ ತಾಲೂಕಲ್ಲಿ ಎಷ್ಟು ಪ್ರಕರಣ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾನುವಾರ ಹೊಸದಾಗಿ 11 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಜನ ಮೃತಪಟ್ಟಿದ್ದಾರೆ. 11 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜೈಲಿನಲ್ಲಿ ನಡೀತು […]

ಕೋವಿಡ್ ರಿಪೋರ್ಟ್: ಮತ್ತೆ ಶತಕ ದಾಟಿದ ಸಕ್ರಿಯ ಪ್ರಕರಣ, ಯಾವ ತಾಲೂಕಲ್ಲಿ ಎಷ್ಟು ಪ್ರಕರಣ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬುಧವಾರವಷ್ಟೇ 90ಕ್ಕೆ ಇಳಿದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 102ಕ್ಕೆ ಏರಿಕೆಯಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ 32 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ದಾರೆ. […]

ನಿನ್ನೆ 6 ಇಂದು 16, ಯಾವ ತಾಲೂಕಿನಲ್ಲಿ ಎಷ್ಟು ಕೊರೊನಾ ಪಾಸಿಟಿವ್?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬುಧವಾರ ಹೊಸದಾಗಿ 16 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 21 ಜನ ಗುಣಮುಖರಾಗಿದ್ದಾರೆ. ಮಂಗಳವಾರ ಆರು ಪಾಸಿಟವ್ ಪ್ರಕರಣ ಪತ್ತೆಯಾಗಿದ್ದವು. ಇದುವರೆಗೆ ಕೊರೊನಾದಿಂದ 348 ಜನ ಮೃತಪಟ್ಟಿದ್ದಾರೆ. ಈ ವರ್ಷದ […]

ಮೊದಲ ಸಲ ಡಬಲ್ ಡಿಜಿಟ್‍ಗೆ ಇಳಿದ ಕೋವಿಡ್ ಸಕ್ರಿಯ ಪ್ರಕರಣ, ತಾಲೂಕುವಾರು ವರದಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಶಿವಮೊಗ್ಗ ಜಿಲ್ಲೆಗೆ ಕಾಲಿಟ್ಟು ಎಂಟು ತಿಂಗಳು ಗತಿಸಿವೆ. ಆದರೆ, ಇದೇ ಮೊದಲ ಸಲ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರಕ್ಕಿಂತ ಕಡಿಮೆಯಾಗಿದೆ. ಮಂಗಳವಾರದ ವರದಿ ಅನ್ವಯ ಜಿಲ್ಲೆಯಲ್ಲಿ 95 ಪ್ರಕರಣಗಳಿವೆ. […]

ಕೋವಿಡ್ ರಿಪೋರ್ಟ್: ಶಿಕಾರಿಪುರದಲ್ಲೇ ಇಂದು ಹೆಚ್ಚು ಸೋಂಕು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾಮಾನ್ಯವಾಗಿ ಶಿವಮೊಗ್ಗ ತಾಲೂಕಿನಲ್ಲಿಯೇ ನಿತ್ಯವೂ ಹೆಚ್ಚು ಕೊರೊನಾ ಸೋಂಕು ಕಂಡುಬರುತ್ತಿದ್ದವು. ಆದರೆ, ಸೋಮವಾರ ಶಿಕಾರಿಪುರದಲ್ಲಿ ಉಳಿದ ತಾಲೂಕುಗಳಿಗಿಂತ ಹೆಚ್ಚು ಪ್ರಕರಣ ಕಂಡುಬಂದಿವೆ. ಶಿಕಾರಿಪುರದಲ್ಲಿ ಐದು ಜನರಿಗೆ ಕೊರೊನಾ ಸೋಂಕು ತಗಲಿದೆ. […]

ಖಾಸಗಿ ಆಸ್ಪತ್ರೆಗಳ ಮೇಲೆ ತಗ್ಗಿದ ಕೋವಿಡ್ ಭಾರ, ಇಂದೆಷ್ಟು ಪಾಸಿಟಿವ್ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರದ ವರದಿ ಅನ್ವಯ ಕೇವಲ ಮೂವರು ಕೋವಿಡ್ ಸೋಂಕಿತರು ದಾಖಲಾಗಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲೂ 25 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಭಾನುವಾರದಂದು ಹೊಸದಾಗಿ 13 […]

ಕೋವಿಡ್ ರಿಪೋರ್ಟ್: ಶಿವಮೊಗ್ಗ, ಭದ್ರಾವತಿಯಲ್ಲಿ ಸೋಂಕು, ಉಳಿದೆಡೆ ನಿರಾಳ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶುಕ್ರವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮೀಡಿಯಾ ಬುಲೆಟಿನ್ ನಲ್ಲಿ ಬರೀ ನಾಲ್ವರಿಗೆ ಕೋವಿಡ್ ಪಾಸಿಟಿವ್ ಇದೆ. ಕೊರೊನಾ ಆರಂಭವಾದಾಗಿನಿಂದ ಅತೀ ಕಡಿಮೆ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಜತೆಗೆ, […]

ಕೋವಿಡ್ ರಿಪೋರ್ಟ್: ಮತ್ತೆ ಸಕ್ರಿಯ ಪ್ರಕರಣ ಏರಿಕೆ, ಯಾವ ತಾಲೂಕಿನಲ್ಲೆಷ್ಟು ಪಾಸಿಟಿವ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 130 ಸಕ್ರಿಯ ಪ್ರಕರಣಗಳು ಇವೆ. ಗುರುವಾರ 14 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಕೋವಿಡ್ ನಿಂದ […]

error: Content is protected !!