TODAY ARECANUT PRICE | 07/04/2022 ರ ಅಡಿಕೆ ಧಾರಣೆ, ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ

ಸುದ್ದಿ ಕಣಜ | KARNATAKA | ARECANUT PRICE ಶಿವಮೊಗ್ಗ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದ್ದು, ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ರೂ ಕ್ವಿಂಟಾಲಿಗೆ ರೂ 48000/- […]

ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ, 18/03/2022ರ ಧಾರಣೆ

ಸುದ್ದಿ ಕಣಜ.ಕಾಂ | KARNATAKA | AREACANUT RATE ಶಿವಮೊಗ್ಗ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 2,408 ರೂಪಾಯಿ ಏರಿಕೆಯಾಗಿದೆ. […]

ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 15/03/2022ರ ಧಾರಣೆ

ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 100 ರೂಪಾಯಿ, ಸಿದ್ದಾಪುರದಲ್ಲಿ 270 […]

ರಾಶಿ ಅಡಿಕೆ ಬೆಲೆ ಹೆಚ್ಚಳ, 11/03/2022ರ ಧಾರಣೆ

ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಶಿ ಅಡಿಕೆಯ ಬೆಲೆಯು ಯಲ್ಲಾಪುರ ಮತ್ತು ಸಿದ್ದಾಪುರದಲ್ಲಿ ಶುಕ್ರವಾರ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯು ಯಲ್ಲಾಪುರದಲ್ಲಿ 730 […]

ಯಲ್ಲಾಪುರ, ಶಿವಮೊಗ್ಗದಲ್ಲಿ ರಾಶಿ ರೇಟ್‍ನಲ್ಲಿ ತುಸು ಏರಿಕೆ, 18/02/2022ರ ಅಡಿಕೆ ಧಾರಣೆ

ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ಯಲ್ಲಾಪುರ ಮತ್ತು ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ತುಸು ಏರಿಕೆಯಾಗಿದ್ದು, ಇನ್ನುಳಿದ ಕಡೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಗುರುವಾರದ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಶುಕ್ರವಾರ, […]

ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ, 15/02/2022ರ ಧಾರಣೆ

ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ನಿರಂತರ ರಾಶಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇತ್ತು. ಆದರೆ, ಇಂದು ಬೆಲೆ ಹೆಚ್ಚಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ […]

08/02/2022ರ ಅಡಿಕೆ ಧಾರಣೆ, ರಾಶಿ ದರದಲ್ಲಿ ಮತ್ತೆ ಇಳಿಕೆ

ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದ್ದು, ತುಮಕೂರಿನಲ್ಲಿ ನಿನ್ನೆಯ ದರಕ್ಕೆ ಹೋಲಿಸಿದ್ದಲ್ಲಿ ಇಂದು 200 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ […]

error: Content is protected !!