ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರ ಮತ್ತು ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ತುಸು ಏರಿಕೆಯಾಗಿದ್ದು, ಇನ್ನುಳಿದ ಕಡೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಗುರುವಾರದ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಶುಕ್ರವಾರ, ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯು 81 ರೂಪಾಯಿ ಏರಿಕೆಯಾದರೆ, ಶಿವಮೊಗ್ಗದಲ್ಲಿ 53 ರೂ. ಹೆಚ್ಚಿದೆ. ರಾಜ್ಯದ ಇನ್ನುಳಿದ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 20109 | 26019 |
ಕುಮುಟ | ಚಿಪ್ಪು | 24069 | 28888 |
ಕುಮುಟ | ಫ್ಯಾಕ್ಟರಿ | 13509 | 19699 |
ಕುಮುಟ | ಹಳೆ ಚಾಲಿ | 46019 | 48099 |
ಕುಮುಟ | ಹೊಸ ಚಾಲಿ | 37010 | 42019 |
ಚಿತ್ರದುರ್ಗ | ಅಪಿ | 45129 | 45559 |
ಚಿತ್ರದುರ್ಗ | ಕೆಂಪುಗೋಟು | 31600 | 32000 |
ಚಿತ್ರದುರ್ಗ | ಬೆಟ್ಟೆ | 36219 | 36679 |
ಚಿತ್ರದುರ್ಗ | ರಾಶಿ | 44639 | 45069 |
ತುಮಕೂರು | ರಾಶಿ | 44600 | 46200 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 43699 | 45999 |
ಮಂಗಳೂರು | ಕೋಕ | 23500 | 42366 |
ಯಲ್ಲಾಪುರ | ಅಪಿ | 52629 | 55395 |
ಯಲ್ಲಾಪುರ | ಕೆಂಪುಗೋಟು | 30100 | 36409 |
ಯಲ್ಲಾಪುರ | ಕೋಕ | 18899 | 29887 |
ಯಲ್ಲಾಪುರ | ತಟ್ಟಿಬೆಟ್ಟೆ | 37699 | 44895 |
ಯಲ್ಲಾಪುರ | ಬಿಳೆ ಗೋಟು | 24919 | 31899 |
ಯಲ್ಲಾಪುರ | ರಾಶಿ | 45699 | 51509 |
ಯಲ್ಲಾಪುರ | ಹಳೆ ಚಾಲಿ | 46511 | 48599 |
ಯಲ್ಲಾಪುರ | ಹೊಸ ಚಾಲಿ | 34319 | 41799 |
ಶಿವಮೊಗ್ಗ | ಗೊರಬಲು | 17009 | 34160 |
ಶಿವಮೊಗ್ಗ | ಬೆಟ್ಟೆ | 46100 | 51099 |
ಶಿವಮೊಗ್ಗ | ರಾಶಿ | 43559 | 46089 |
ಶಿವಮೊಗ್ಗ | ಸರಕು | 53169 | 75009 |
ಸಿದ್ಧಾಪುರ | ಕೆಂಪುಗೋಟು | 28689 | 33019 |
ಸಿದ್ಧಾಪುರ | ಕೋಕ | 21699 | 29189 |
ಸಿದ್ಧಾಪುರ | ಚಾಲಿ | 45899 | 46899 |
ಸಿದ್ಧಾಪುರ | ತಟ್ಟಿಬೆಟ್ಟೆ | 37699 | 44899 |
ಸಿದ್ಧಾಪುರ | ಬಿಳೆ ಗೋಟು | 22899 | 29229 |
ಸಿದ್ಧಾಪುರ | ರಾಶಿ | 45699 | 47099 |
ಸಿದ್ಧಾಪುರ | ಹೊಸ ಚಾಲಿ | 34699 | 41399 |
ಸಿರಸಿ | ಚಾಲಿ | 32199 | 42028 |
ಸಿರಸಿ | ಬೆಟ್ಟೆ | 24296 | 45199 |
ಸಿರಸಿ | ಬಿಳೆ ಗೋಟು | 21789 | 36819 |
ಸಿರಸಿ | ರಾಶಿ | 32899 | 46909 |
ಸುಳ್ಯ | ವೋಲ್ಡ್ ವೆರೈಟಿ | 46000 | 53000 |
ಹೊನ್ನಾಳಿ | ರಾಶಿ | 46200 | 46200 |
https://www.suddikanaja.com/2022/02/04/today-arecanut-price-in-karnataka-4/