ಅರ್ಧ ಲಕ್ಷದ ರೂ. ದಾಟಿದ ಅಡಿಕೆ ದರ, ಬೆಳೆಗಾರರ ಮೊಗದಲ್ಲಿ ಮಂದಹಾಸ, ಒಂದೇ ದಿನದಲ್ಲಿ 3 ಸಾವಿರ ರೂ. ಏರಿಕೆ!

ಸುದ್ದಿ ಕಣಜ.ಕಾಂ | KARNTAKA | ARECANUT ಶಿವಮೊಗ್ಗ/ಕುಂದಾಪುರ: ಅಡಿಕೆ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ. https://www.suddikanaja.com/2021/03/06/areca-nut-growers-demand-for-one-district-one-product/ ಗಣೇಶ ಚತುರ್ಥಿ ಹಬ್ಬ ಇನ್ನಷ್ಟು ಶುಭಕರವಾಗಿದ್ದು, ಕುಂದಾಪುರ ಮಾರುಕಟ್ಟೆ ದೈನಂದಿನ […]

ಗೋದಾಮಿನಿಂದಲೇ ಅಡಕೆ ಕದ್ದಿದ್ದ ಕಳ್ಳರು ಅರೆಸ್ಟ್, ಸಿಕ್ತು‌ ಏಳು‌ ಕ್ವಿಂಟಾಲ್ ಅಡಕೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಸಾದತ್ ಕಾಲೊನಿಯ ಜಾವೀದ್ ಎಂಬುವವರ ಗೋದಾಮಿನಿಂದ ಅಡಕೆ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. READ | ಊಟಕ್ಕೆ ಸಾಂಬಾರು ಮಾಡಿಲ್ಲವೆಂದು ತಾಯಿಯನ್ನೇ‌ ಕೊಂದ ಭೂಪ ಭದ್ರಾವತಿಯ ನೆಹರು […]

ಅಡಕೆ ಬೆಳೆಗಾರರಿಗೆ ಸಿಎಂ ಯಡಿಯೂರಪ್ಪ ಅಭಯ

ಸುದ್ದಿ ಕಣಜ.ಕಾಂ ಭದ್ರಾವತಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಡಕೆ ಬೆಳೆಗಾರರಿಗೆ ಅಭಯ ನೀಡಿದ್ದಾರೆ. ಅಡಕೆ ಬೆಳೆಗಾರರು ಯಾವುದಕ್ಕೂ ಭಯ ಪಡಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರೊಂದಿಗೆ ಇದೆ […]

ಡ್ರಗ್ಸ್ ಪಟ್ಟಿಯಿಂದ ಹೊರಬಿದ್ದ ಅಡಕೆ, ತಪ್ಪು ತಿದ್ದಿಕೊಂಡ ಮಂಡಳಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರದ ಅಧಿಕೃತ ಜಾಲತಾಣವಾದ ರಾಜ್ಯ ಕೃಷಿ ಮಾರಾಟ ಮಂಡಳಿಯ ವೆಬ್ ಸೈಟ್ ನಲ್ಲಿ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸುವ ಮೂಲಕ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಆದರೆ, ತಾನು ಮಾಡಿದ […]

ಅಡಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿ ಎಡವಟ್ಟು, ಬೆಳೆಗಾರರ ಆಕ್ರೋಶ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸುಪ್ರೀಂ ಕೋರ್ಟ್ ಸಮ್ಮುಖದಲ್ಲಿರುವ ಅಡಕೆ ಕ್ಯಾನ್ಸರ್ ಕಾರಕ ಎಂಬ ವಿಚಾರವೇ ಮಲೆನಾಡಿನ ಅಡಕೆ ಬೆಳೆಗಾರರ ನಿದ್ದೆಗೆಡಿಸಿದೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಆದ ಕೃಷಿ ಮಾರಾಟ […]

ಅಡಿಕೆ ಬೆಳೆಗಾರರಿಗೂ ಆರೋಗ್ಯ ವಿಮೆ, ಎಷ್ಟು ಮೊತ್ತ, ಯಾರಿಗೆ ಪ್ರಯೋಜನ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಈಗ ಸನ್ನಿಹಿಸಿದೆ. ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್‍ಕೋಸ್)ನಿಂದ ಆರೋಗ್ಯ ವಿಮೆ ಯೋಜನೆ ಆರಂಭಿಸಲಾಗುತ್ತಿದ್ದು, ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ. […]

ಎರಡು ದಿನ ಅಡಿಕೆ ವ್ಯಾಪಾರ ಬಂದ್, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅಡಿಕೆ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ಪ್ರಾಂಗಣ ಮತ್ತು ಬಾಹ್ಯ ವಲಯದಲ್ಲಿ ನಡೆಯುವ ಅಡಿಕೆ ವ್ಯಾಪಾರದ ಮೇಲೆ ಏಕರೂಪತೆ ತೆರಿಗೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಶಿವಮೊಗ್ಗ ಅಡಿಕೆ ವರ್ತಕರ ಸಂಘದಿಂದ […]

error: Content is protected !!