ಲಕ್ಕಿ ಡ್ರಾ ಹೆಸರಿನಲ್ಲಿ ರೈತನಿಗೆ 30,100 ರೂ. ಮೋಸ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಲಕ್ಕಿ ಡ್ರಾ ಹೆಸರಿನಲ್ಲಿ ರೈತರೊಬ್ಬರಿಗೆ 30,100 ರೂಪಾಯಿ ಮೋಸ ಮಾಡಲಾಗಿದೆ. ಶಿಕಾರಿಪುರ ತಾಲೂಕಿನ ಬಿಳಕಿ ಗ್ರಾಮದ ರೈತ ಮೋಸ ಹೋಗಿದ್ದಾರೆ. ವಾಟ್ಸಾಪ್ ನಿಂದ […]

ಅಶ್ಲೀಲ ವಿಡಿಯೋ ಅಪ್‍ಲೋಡ್, ಸೈಬರ್ ಟಿಪ್ ಲೈನ್ ಅಡಿ ಕೇಸ್ ದಾಖಲು

ಸುದ್ದಿ ಕಣಜ.ಕಾಂ | DISTRICT | CYBER CRIME ಶಿವಮೊಗ್ಗ: ಮಕ್ಕಳ ಅಶ್ಲೀಲತೆ ಮತ್ತು ಲೈಂಗಿಕ ವಿಡಿಯೋ ಅಪ್ ಲೋಡ್ ಮಾಡಿದ್ದಾರೆಂಬ ಆರೋಪದ ಮೇರೆಗೆ ಸಾಗರ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗ ಸೈಬರ್ ಕ್ರೈಂ […]

ಯುವತಿಯರೇ ಅಪರಿಚಿತರಿಗೆ ಚಿತ್ರ ಕಳುಹಿಸುವ ಮುನ್ನ ಹುಷಾರ್, ಶಿವಮೊಗ್ಗದಲ್ಲಿ ನಡೆಯಿತು ಯಡವಟ್ಟು, ಠಾಣೆ ಮೆಟ್ಟಿಲೇರಿದ ಕೇಸ್

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರಿಗೆ ಪರಿಚಯವಾಗಿದ್ದ ಯುವತಿಯೊಬ್ಬಳ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡು ಇನ್ನಷ್ಟು ಚಿತ್ರ, ವಿಡಿಯೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಮಾಡಿರುವ […]

ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.63 ಲಕ್ಷ ರೂ. ಮೋಸ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2,63,280 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ನಡೆದಿದೆ. ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ವ್ಯಕ್ತಿಯೊಬ್ಬರು ಹಣ […]

ಲಕ್ಕಿ ಡ್ರಾ ಆಸೆ ತೋರಿಸಿ ಯುವತಿಗೆ 1.40 ಲಕ್ಷ ರೂ. ಮೋಸ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಯುವತಿಯೊಬ್ಬಳಿಗೆ ಲಕ್ಕಿ ಡ್ರಾ ಆಸೆ ತೋರಿಸಿ 1.40 ಲಕ್ಷ ರೂಪಾಯಿ ವಂಚಿಸಲಾಗಿದೆ. READ | ತೋಟಕ್ಕೆ ನುಗ್ಗಿದ 2 ಕಾಡಾನೆ, ಅಡಿಕೆ, ಬಾಳೆ […]

ಉದ್ಯೋಗ ಕೊಡಿಸುವುದಾಗಿ ನಂಬಿಸಿ 8.40 ಲಕ್ಷ ರೂ. ವಂಚನೆ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಯುವತಿ ಸೇರಿ ಇಬ್ಬರಿಗೆ 8.40 ಲಕ್ಷ ರೂಪಾಯಿ ಮೋಸ (fraud) ಮಾಡಲಾಗಿದೆ. ಹಣ ಡಬಲ್ (money doubling) ಮಾಡುವುದಾಗಿ […]

ಲಕ್ಕಿ ಡ್ರಾ ನಂಬುವ ಮುನ್ನ ಹುಷಾರ್, ಬಹುಮಾನದ ಹೆಸರಿನಲ್ಲಿ ಸಾವಿರಾರು ರೂಪಾಯಿ ಮೋಸ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಖಾಸಗಿ ಆನ್ಲೈನ್ ವಹಿವಾಟು ಕಂಪನಿಯೊಂದರ ಹೆಸರಿನಲ್ಲಿ ಲಕ್ಕಿ ಡ್ರಾ ಕಳುಹಿಸಿ ಅದರ ಮೂಲಕ ಅಂದಾಜು ₹42,550 ಮೋಸ ಮಾಡಲಾಗಿದೆ. ಕುವೆಂಪುನಗರದ ನಿವಾಸಿಯೊಬ್ಬರು ಹಣ […]

Anydesk code ನೀಡುವ ಮುನ್ನ ಹುಷಾರ್, ₹1.05 ಲಕ್ಷ ಕಳೆದುಕೊಂಡ ವ್ಯಕ್ತಿ

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ವ್ಯಕ್ತಿಯೊಬ್ಬರಿಗೆ ಕಸ್ಟಮರ್ ಕೇರ್ (customer care) ಸೋಗಿನಲ್ಲಿ ಕರೆ ಮಾಡಿ ₹1,05,400 ಮೋಸ ಮಾಡಿರುವ ಘಟನೆ ನಡೆದಿದೆ. ಪೇಟಿಎಂ (paytm) ಖಾತೆಯ ಮೂಲಕ […]

ಮುದ್ರಾ ಯೋಜನೆ ಅಡಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ

ಸುದ್ದಿ ಕಣಜ.ಕಾಂ | DISTRICT | CRIME NEWS  ಶಿವಮೊಗ್ಗ: ವ್ಯಾಪಾರಕ್ಕೆ ಸರ್ಕಾರದ ಮುದ್ರಾ ಯೋಜನೆ ಅಡಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಧಿಕಾರಿ […]

ರಾಜಕಾರಣಿಗಳ ಫೇಸ್ಬುಕ್ ಖಾತೆಯನ್ನೂ ಬಿಡದ ಹ್ಯಾಕರ್ಸ್, ಎಂಎಲ್‍ಸಿ ಆಯನೂರು ಮಂಜುನಾಥ್ ಖಾತೆಗೂ ಹ್ಯಾಕ್

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ರಾಜಕಾರಣಿಗಳ ಫೇಸ್ಬುಕ್ ಖಾತೆಯನ್ನೂ ಹ್ಯಾಕರ್ ಗಳು ಬಿಡುತ್ತಿಲ್ಲ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ವೈಯಕ್ತಿಕ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. READ […]

error: Content is protected !!