KFD Death | ಶಿವಮೊಗ್ಗದಲ್ಲಿ ಕೆಎಫ್‍ಡಿಗೆ ಯುವತಿ ಬಲಿ, ನಾಲ್ಕು ವರ್ಷಗಳ ಬಳಿಕ ಮೊದಲ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕ್ಯಾಸನೂರು ಫಾರೆಸ್ಟ್ ಡಿಸೀಸ್ (kyasanur forest disease- ಕೆಎಫ್.ಡಿ)ಗೆ 18 ವರ್ಷದ ಯುವತಿಯೊಬ್ಬಳು ಸೋಮವಾರ ಮೃತಪಟ್ಟಿದ್ದಾಳೆ. ಹೊಸನಗರ (Hosanagara) ತಾಲೂಕಿನ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರಲ್ಲಿ ಯುವತಿಗೆ ಜ್ವರ […]

KFD | ಯುವತಿಗೆ ಕೆಎಫ್‍ಡಿ ಪಾಸಿಟಿವ್, ಹೇಗಿದೆ ಆರೋಗ್ಯ ಸ್ಥಿತಿ?

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ತಾಲೂಕಿನ ಅರಮನೆಕೊಪ್ಪದ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಕೆಎಫ್.ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. READ | ಯಾರೆಲ್ಲ ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಬೇಕು, ಎಲ್ಲೆಲ್ಲಿ […]

water pipeline | ಕುಡಿಯುವ ನೀರಿನ ಪೈಪ್ ಲೈನ್ ಕಿತ್ತೊಗೆದ ದುಷ್ಕರ್ಮಿಗಳು

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ತಾಲೂಕಿನ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಾಲಗೇರಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಯ ನಿರ್ಮಾಣ ಹಂತದಲ್ಲಿ ಪೈಪ್ ಲೈನ್ […]

Shimoga Rain| ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಹಾನಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಸೋಮವಾರ ಸಂಜೆಯ ನಂತರ ಸೋನೆ ಮಳೆ ಸುರಿಯುತ್ತಿದೆ. READ | ಸಕ್ರೆಬೈಲು ಆನೆಬಿಡಾರಕ್ಕೆ ಮತ್ತೊಂದು ಅತಿಥಿಯ ಆಗಮನ, ಬಿಡಾರದಲ್ಲಿ ಈಗ ಆನೆಗಳೆಷ್ಟಿವೆ? ಭಾನುವಾರ ರಾತ್ರಿ […]

Arecanut | ಅಡಿಕೆಗೆ ಕನ್ನ ಹಾಕಿದ್ದ ಗ್ಯಾಂಗ್ ಅರೆಸ್ಟ್, ವಶಕ್ಕೆ ಪಡೆದ ಅಡಿಕೆ‌‌‌ ಎಷ್ಟು?

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ಅಡಿಕೆ (arecanut) ಕಳವು ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಹೊಸನಗರ ತಾಲೂಕಿನ ಮಾವಿನಕೊಪ್ಪ ಗ್ರಾಮದ ರವಿರಾಜ(32), ಹೊಸನಗರ ಟೌನ್ ನಿವಾಸಿ ನಾಗರಾಜ್ (31), ಮಾವಿನಕೊಪ್ಪದ ರಾಜೇಶ್ (40) ಎಂಬುವವರನ್ನು ಬಂಧಿಸಿ, […]

Covid | ಕರೋನಾ ನಿಯಮ ಉಲ್ಲಂಘನೆ, ಮೂರು ವರ್ಷಗಳಿಂದ ಕೋರ್ಟ್ ಅಲೆಯುತ್ತಿರುವ ವ್ಯಕ್ತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಾಸ್ಕ್ (Mask) ಧರಿಸಿಲ್ಲ ಎಂಬ ಕಾರಣಕ್ಕೆ ಕರೋನಾ (corona) ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೂರು ವರ್ಷವಾದರೂ ಕೋರ್ಟ್ ಅಲೆಯುವುದು ಮಾತ್ರ ನಿಂತಿಲ್ಲ. 2019-20ರಲ್ಲಿ ಕರೋನಾ ಸಾಂಕ್ರಾಮಿಕ […]

Suicide | ಕೂಲಿ‌ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುದ್ದಿ‌ ಕಣಜ.ಕಾಂ ಹೊಸನಗರ HOSANAGAR: ಕೂಲಿಕಾರ್ಮಿಕನೊಬ್ಬ ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಿಪ್ಪನ್’ಪೇಟೆ(Ripponpet)ಯ‌ ಬಾಳೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಷಣ್ಮುಖ(51) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಕೂಲಿಕೆಲಸ ಅರಸಿ ಬಾಳೂರಿಗೆ […]

Deportation | ಬಾಂಬ್ ಸುನೀಲ್, ವಾರಂಬಳ್ಳಿ‌ ರಾಘುಗೆ ಗಡಿಪಾರು ಮಾಡಿ ಆದೇಶ, ಒಬ್ಬೊಬ್ಬರ ಮೇಲಿವೆ ಹತ್ತಾರು ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹೊಸನಗರ ತಾಲೂಕು ನಂದ್ಯಾಳಕೊಪ್ಪ ಕಳೂರು ಗ್ರಾಮದ ಸುನೀಲ್ ಕುಮಾರ್ ಅಲಿಯಾಸ್ ಬಾಂಬ್ ಸುನೀಲ್(47) ವರ್ಷ, ವಾರಂಬಳ್ಳಿಯ ರಾಘವೇಂದ್ರ ಅಲಿಯಾಸ್ ವಾರಂಬಳ್ಳಿ ರಾಘು(37) ಇವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ. ಇವರುಗಳು […]

Quarrel | ಮೊಟ್ಟೆ ಟ್ರೇಗಾಗಿ ನಡೀತು ಜಗಳ, ಮುಖ್ಯಶಿಕ್ಷಕನ ಮೇಲೆ ಹಲ್ಲೆ

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ತಾಲೂಕಿನ ರಿಪ್ಪನಪೇಟೆ(Rippanpete)ಯಲ್ಲಿ ಕೋಳಿ ಮೊಟ್ಟೆ ಟ್ರೇ(egg tray)ಗಾಗಿ ಅಂಗಡಿಯವ ಮತ್ತು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನ ನಡುವೆ ಜಗಳವಾಗಿದ್ದು, ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ. ಕಾರೇಮಟ್ಟಿಯ ಬಿ.ಎನ್.ಮಂಜುನಾಥ್ ಎಂಬುವವರ […]

Train hit | ರೈಲಿಗೆ ಸಿಲುಕಿ ಅರಸಾಳುವಿನಲ್ಲಿ ವ್ಯಕ್ತಿ ಸಾವು

ಸುದ್ದಿ ಕಣಜ.ಕಾಂ | TALUK | 30 OCT 2022 ಹೊಸನಗರ(Hosanagar): ತಾಲೂಕಿನ ಅರಸಾಳುನಲ್ಲಿ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಸಾಗರದ ತ್ಯಾಗರ್ತಿ ಮೂಲದ ಸಂತೋಷ್(22) ಎಂದು ಗುರುತಿಸಲಾಗಿದೆ. […]

error: Content is protected !!