Akhilesh Hr
June 10, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮನೆಯಲ್ಲಿಟ್ಟಿದ್ದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನವುಲೆ ಗ್ರಾಮದ ಬಿ.ಚೇತನ್(32) ಎಂಬಾತನನ್ನು ಬಂಧಿಸಲಾಯಿತು. ಅಂದಾಜು 3.40 ಲಕ್ಷ ರೂ. ಮೌಲ್ಯದ 68...